Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಉರುಳಿ ಬಿದ್ದ ಬೃಹತ್ ಗಾತ್ರದ ಮರ : ಕೂದಲಡಳೆಯಲ್ಲಿ ಪಾರಾದ ಸವಾರರು

ಉಡುಪಿ: ಬುಡ ಸಮೇತ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದು, ಕಾರು ಮತ್ತು ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜು.9ರಂದು ಬ್ರಹ್ಮಗಿರಿಯ ಅಂಬಲಪಾಡಿ ರಸ್ತೆಯಲ್ಲಿ ನಡೆದಿದೆ.

 ಬೈಕ್ ಮತ್ತು ಕಾರು ಘಟನೆ ವೇಳೆ ಜಖಂಗೊಂಡಿದ್ದು, ಕೂದಲೆಳೆಯಲ್ಲಿ ಸಣ್ಣ ಪುಟ್ಟ ಗಾಯಗಳೊಂದಿಗೆ ಸವಾರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಬ್ರಹ್ಮಗಿರಿಯ ಅಂಬಲಪಾಡಿ ರಸ್ತೆಯಲ್ಲಿ ಮರ ಬಿದ್ದು ಸಂಚಾರ ಸ್ಥಗಿತಗೊಂಡಿದ್ದು, ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಬಂದು ಸ್ಥಳೀಯರೊಂದಿಗೆ ಮರ ತೆರವಿಗೆ ಸಹಕರಿಸಿದ್ದಾರೆ.

No Comments

Leave A Comment