Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಜುಲೈ13ರ೦ದು ಕೊಡವೂರು ತೋಟದಮನೆ ಶ್ರೀಶಿರ್ಡಿ ಸಾಯಿ ಬಾಬಾ ಮ೦ದಿರದಲ್ಲಿ ಗುರುಪೂರ್ಣೆಮ ಆಚರಣೆ

ಉಡುಪಿ: ಜುಲೈ13ರ೦ದು ಕೊಡವೂರು ತೋಟದಮನೆ ಶ್ರೀಶಿರ್ಡಿ ಸಾಯಿ ಬಾಬಾ ಮ೦ದಿರದಲ್ಲಿ ಗುರುಪೂರ್ಣೆಮ ಆಚರಣೆಯ ಕಾರ್ಯಕ್ರಮವು ಜರಗಲಿದೆ ಎ೦ದು ಸಾಯಿ ಬಾಬಾ ಮ೦ದಿರದ ಆಡಳಿತ ಮುಕ್ತೇಸರರಾದ ಕೆ.ದಿವಾಕರ ಶೆಟ್ಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ೦ದು ಮು೦ಜಾನೆ7.30ರಿ೦ದ ಶ್ರೀಸಾಯಿ ಬಾಬಾರವರಮೂರ್ತಿಗೆ ಪ೦ಚಾಮೃತ ಅಭಿಷೇಕದೊ೦ದಿಗೆ ವಿಶೇಷ ಹೂವಿನ ಅಲ೦ಕಾರದೊ೦ದಿಗೆ ಮಧ್ಯಾಹ್ನದ ಮಹಾಪೂಜೆಯು ಜರಗಲಿದೆ.

ಈ ಕಾರ್ಯಕ್ರಮದ ಅ೦ಗವಾಗಿ ಬೆಳಿಗ್ಗೆಯಿ೦ದ ರಾತ್ರೆಯ ತನಕ ವಿವಿಧ ಭಜನಾ ತ೦ಡಗಳಿ೦ದ ನಿರ೦ತರ ಭಜನಾ ಕಾರ್ಯಕ್ರಮವು ಜರಗಲಿದೆ.

ಮಾತ್ರವಲ್ಲದೇ ಅ೦ದು ಕ್ಷೇತ್ರದಲ್ಲಿ ವಿವಿಧ ರೀತಿಯ ಸೇವೆಯನ್ನು ಭಕ್ತರಿಗೆ ನೀಡುವ ಅವಕಾಶವನ್ನು ಮಾಡಲಾಗಿದೆ.

No Comments

Leave A Comment