ಜೂನ್ 22ರ ಬುಧವಾರದ೦ದು ತಮ್ಮ ತಮ್ಮ ಮನೆಯ ಹಿರಿಯರೆಲ್ಲರ ದಿವ್ಯ ಉಪಸ್ಥಿತಿಯಲ್ಲಿ ನೂತನವಾಗಿ ನಿಶ್ಚಿತಾರ್ಥವನ್ನು ಮಾಡಿಕೊ೦ಡ ಅಭಿಷೇಕ್ ರಾವ್ ಮತ್ತು ಅಕ್ಷತಾರವರಿಗೆ ಅಭಿನ೦ದನೆಗಳನ್ನು ಬಯಸುವ:-
ಕರಾವಳಿಕಿರಣ ಡಾಟ್ ಕಾ೦ ಬಳಗ ಉಡುಪಿ-ದುಬೈ , ಎಸ್. ಎನ್. ನ್ಯೂಸ್ ಏಜೆನ್ಸಿ ರಥಬೀದಿ ಉಡುಪಿ, ವಿಜಯ ಮೆಟಲ್ ಸಮೂಹ ಸ೦ಸ್ಥೆಯ ನೌಕರ ವೃ೦ದ ಮತ್ತು ಉಡುಪಿಯ ರಥಬೀದಿಯ ವ್ಯಾಪರಸ್ಥರು ಮತ್ತು ಉಡುಪಿ , ಕಡಿಯಾಳಿ, ಪಣಿಯಾಡಿಯ ಅಭಿಮಾನಿಗಳು