Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ 6ನೇ ದಿನ ಶ್ರೀದೇವರಿಗೆ ಸು೦ದರ ಅಲ೦ಕಾರ….

ಕಡಿಯಾಳಿ:ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದದಲ್ಲಿ ನಡೆಯುತ್ತಿರುಬ ಬ್ರಹ್ಮಕಲಶೋತ್ಸವವು ಇ೦ದಿಗೆ 6ನೇ ದಿನದತ್ತ ಸಾಗುತ್ತಿದೆ.

ಈ ಸ೦ದರ್ಭದಲ್ಲಿ ಶ್ರೀದೇವರಿಗೆ ಸು೦ದರ ಅಲ೦ಕಾರವನ್ನು ಮಾಡಲಾಗಿದೆ.ವಿವಿಧ ಧಾರ್ಮಿಕ ಕಾರ್ಯಕ್ರಮದೊ೦ದಿಗೆ ದ.ಕ ಮತ್ತು ಉಡುಪಿ ಜಿಲ್ಲೆಯ ಅರ್ಚಕರ ಸಮಾವೇಶವು ನಡೆಸಲಾಯಿತು.

ಕೊಳಲು ವಾದನ,ನೃತ್ಯಾರಾಧನೆಯೊ೦ದಿಗೆ ಸಾಯ೦ಕಾಲ ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕದಕ್ಷಯಜ್ಞ ಶಶಿಪ್ರಭಾ ಪರಿಣಾಮ ಯಕ್ಷಗಾನವು ನಡೆಯಿತು.ಇ೦ದು ಸಹ ಸಾವಿರಾರು ಮ೦ದಿ ಭಕ್ತರು ಮಧ್ಯಾಹ್ನದ ಪ್ರಸಾದ ಭೋಜನದಲ್ಲಿ ಭಾಗಿಯಾಗಿದ್ದರು.

No Comments

Leave A Comment