SSLC 2021-22-ವಿದ್ಯೋದಯ ಟ್ರಸ್ಟ್ (ರಿ.)ನ ಅಂಗ ಸಂಸ್ಥೆ ಶ್ರೀ ಅನಂತೇಶ್ವರಆಂಗ್ಲ ಮಾಧ್ಯಮ ಪ್ರೌಢಶಾಲೆ : ಶೇ 100
ಉಡುಪಿ:ವಿದ್ಯೋದಯ ಟ್ರಸ್ಟ್ (ರಿ.)ನ ಅಂಗ ಸಂಸ್ಥೆಯಾದ ಶ್ರೀ ಅನಂತೇಶ್ವರಆಂಗ್ಲ ಮಾಧ್ಯಮ ಪ್ರೌಢಶಾಲೆಯು2021-22 ಶೈಕ್ಷಣಿಕ ವರ್ಷದ 10ನೇ ತರಗತಿಯಲ್ಲಿ100% ಫಲಿತಾಂಶ ದಾಖಲಿಸಿದೆ. ಈ ಬಾರಿ56 ವಿದ್ಯಾರ್ಥಿಗಳು ಪರೀಕ್ಷೆಯನ್ನುತೆಗೆದುಕೊಂಡಿದ್ದು31 ವಿದ್ಯಾರ್ಥಿಗಳು `ಎ+’ ಶ್ರೇಣಿಯಲ್ಲಿ, 20 ವಿದ್ಯಾರ್ಥಿಗಳು `ಎ’ ಶ್ರೇಣಿಯಲ್ಲಿಮತ್ತು5 ವಿದ್ಯಾರ್ಥಿಗಳು `ಬಿ+’ ಶ್ರೇಣಿಯಲ್ಲಿಉತ್ತೀರ್ಣಗೊಂಡಿರುತ್ತಾರೆಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಂಧ್ಯಾಕಾರ್ನಾಡ್ ಪ್ರಕಟಣೆಯಲ್ಲಿ ತಿಳಿಸಿದರು.
ಪ್ರಮಥ್ ಭಾಗವತ್ ಕೆ. ಸಂಸ್ಕೃತದಲ್ಲಿ125, ಇಂಗ್ಲೀಷ್98, ಕನ್ನಡ98ಮತ್ತುಗಣಿತದಲ್ಲಿ 100, ವಿಜ್ಞಾನ100 ಹಾಗೂ ಸಮಾಜಶಾಸ್ತ್ರದಲ್ಲಿ100ಹೀಗೆ 621ಅಂಕಗಳಿಸಿ ಶಾಲೆಯಲ್ಲಿ ಸರ್ವಾಧಿಕ ಅಂಕಗಳಿಸಿದ್ದಾರೆ.
ಟ್ರಸ್ಟ್ನ ಆಡಳಿತ ಮಂಡಳಿ ಮತ್ತು ಶಾಲಾ ಶಿಕ್ಷಕ ವೃಂದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.