BREAKING NEWS >
ಕರಾವಳಿಯಲ್ಲಿ ಮು೦ದುವರಿದ ಮಳೆ-ತಗ್ಗು ಪ್ರದೇಶಗಳಲ್ಲಿ ಏರುತ್ತಿರುವ ಮಳೆಯ ನೀರಿನ ಮಟ್ಟ....

ಕೆಮ್ಮಣ್ಣು ಪಡುಕುದ್ರು ಹಳೆ ಸೇತುವೆ ಕುಸಿತ-ದೋಣಿ ಸ೦ಚಾರಕ್ಕೆ ಭಾರೀ ತೊ೦ದರೆ

ಕೆಮ್ಮಣ್ಣು : ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಮ್ಮಣ್ಣು ಪಡುಕುದ್ರು ಹಳೆ ಸೇತುವೆ ಕುಸಿದು ಸ್ವರ್ಣಾ ನದಿಯಲ್ಲಿ ಪರಿಸರ ಅನಾಹುತ ಉಂಟಾಗಿದೆ.

ಪಡುಕುದ್ರು, ತಿಮ್ನಣಕುದ್ರು, ಹೊನ್ನಪ್ಪ ಕುದ್ರು ನಡುಕುದ್ರು ಮೂಡಲಕಟ್ಟಾ ನೀರಿನ ಮಾರ್ಗ ಹರಿವಿಗೆ ಸಂಪರ್ಕ ಕಲ್ಪಿಸುವ ಹಿಂಬದಿ ಹೊಳೆಗೆ ತಡೆಯಾಗಿದ್ದು ನೀರಿನ ಹರಿತಕ್ಕೆ ತಡೆ ಉಂಟಾಗಿದ್ದು ಮುಂದಿನ ದಿನಗಳಲ್ಲಿ ನದಿ ಪರಿಸರ ಸಮಸ್ಯೆ ತಲೆದೋರುವುದು ಬಹಳಷ್ಟು ದೋಣಿಗಳ ಸಂಚಾರಕ್ಕು ತಡೆಯುಂಟಾಗಿದ್ದು ದೊಣಿ ಕಾರ್ಮಿಕರಿಗೆ ಉದ್ಯೋಗ ಸಮಸ್ಯೆ ತಲೆದೊರಿದೆ ಎಂದು ನದಿ ತೀರದ ನಿವಾಸಿಗಳು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದು ಆದಷ್ಟು ಬೇಗನೆ ಸಂಭಂದಪಟ್ಟ ಇಲಾಖೆಯವರಿಂದ ಕುಸಿದ ಸೇತುವೆಯನ್ನು ಮತ್ತೆ ನೂತನ ಸೇತುವೆಯನ್ನು ನಿರ್ಮಿಸುವ೦ತೆ ಜನರು ಒತ್ತಾಯಿಸಿದ್ದಾರೆ .

This bridge was built in 1968 connecting Kemmannu and Padukudru. Then Malpe Madvajraj prominent politician of DK initiated to build this bridge. This bridge was the only connection for people from Islands to mainland.

No Comments

Leave A Comment