ತೋನ್ಸೆ ಕಿಣಿಕುಟು೦ಸ್ಥರ ಮನೆ ದೈವಗಳ ಕೋಲ ಸ೦ಪನ್ನ… ಉಡುಪಿ: ಬಹುವರುಷಗಳಿ೦ದಲೂ ನಡೆದುಕೊ೦ಡು ಬರುವ೦ತಹ ತೋನ್ಸೆ ಕಿಣಿ ಕುಟು೦ಸ್ಥರ ಮನೆಯ ಆರಾಧ್ಯ ಅಣ್ಣಪ್ಪ ಪಂಜುರ್ಲಿ ದೈವದ ಕಾಲಾವಧಿ ಕೋಲವು ಶನಿವಾರದ೦ದು ವಿಜೃ೦ಭಣೆಯಿ೦ದ ಸಕಲ ಧಾರ್ಮಿಕ-ವಿಧಿವಿಧಾನಗಳೊ೦ದಿಗೆ ಸ೦ಪನ್ನ ಗೊ೦ಡಿತು. ಈ ಸ೦ದರ್ಭದಲ್ಲಿ ಮನೆತನದ ಬಹುತೇಕ ಸದಸ್ಯರು ಹಾಜರಾಗಿ ದೇವರ ನೇಮೋತ್ಸವದಲ್ಲಿ ಭಾಗವಹಿಸಿದರು. Share this:TweetWhatsAppEmailPrintTelegram