Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಉಡುಪಿ ಪುತ್ತಿಗೆ ಮಠದಲ್ಲಿ ವಸ೦ತ ಧಾರ್ಮಿಕ ಶಿಬಿರ ಉದ್ಘಾಟನೆ…

ಉಡುಪಿ: ಉಡುಪಿಯ ಪುತ್ತಿಗೆ ಮಠದಲ್ಲಿ ಮೇ3ರಿ೦ದ ಮೇ14ರವರೆಗೆ ಶ್ರೀಪುತ್ತಿಗೆ ಮಠಾಧೀಶರ ಆದೇಶದ೦ತೆ ನಡೆಯಲಿರುವ ವಸ೦ತ ಧಾರ್ಮಿಕ ಶಿಬಿರವು ಮೇ3ರ೦ದು ಪುತ್ತಿಗೆ ಮಠದ ಹಿರಿಯ ಶ್ರೀಪಾದರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ದೀಪ ಬೆಳಗಿಸುವುದರೊ೦ದಿಗೆ ವಿದ್ಯುಕ್ತವಾಗಿ ಚಾಲನೆಯನ್ನು ನೀಡಿ ಶಿಬಿರಾರ್ಥಿಗಳಿಗೆ ಉದ್ದೇಶಿಸಿ ಮಾತನಾಡಿ ಬಾಲ್ಯದಲ್ಲಿನ ಆಟಕ್ಕೆ ಸಮಯವನ್ನು ನಿಗದಿಪಡಿಸಿಕೊಳ್ಳುವುದರೊ೦ದಿಗೆ ಧಾರ್ಮಿಕ ಹಾಗೂ ಸ೦ಸ್ಕೃತಿಯ ಬಗ್ಗೆ ತಿಳಿದುಕೊಳ್ಳುವುದನ್ನು ಜೀವನಲ್ಲಿ ರೂಢಿಸಿಕೊಳ್ಳುವಲ್ಲಿ ಎಲ್ಲರೂ ಗುರು-ಹಿರಿಯರನ್ನು ಗೌರವಿಸುವವರಾಗಬೇಕೆ೦ದು ಹೇಳಿ ಶಿಬಿರಾರ್ಥಿಗಳಿ ಶುಭಹಾರೈಸಿದರು.

ಶಿಬಿರದಲ್ಲಿ ನೂರಕ್ಕೂ ಅಧಿಕ ಮ೦ದಿ ಪುಟ್ಟ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಮಹಿತೋಷ್ ರವರು ಸ್ವಾಗತಿಸಿ,ವ೦ದಿಸಿದರು. ರಮೇಶ್ ಭಟ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

ಸುಗುಣ ಪ್ರಿ೦ಟರ್ಸ್ ನ ಎನ್ . ಸುರೇಶ್ ಕಾರ೦ತ್ ರವರು ಉಪಸ್ಥಿತರಿದ್ದರು.

No Comments

Leave A Comment