Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಉಡುಪಿ ಜಿಲ್ಲಾ “ಮಹಿಳಾ ಜನತಾ ದಳದ ಕಾರ್ಯಾ ಧ್ಯಕ್ಷ”ರಾಗಿ ಪೂರ್ಣಿಮಾ ಎಸ್ ನಾಯಕ್.

ಜನತಾದಳ( ಜಾತ್ಯತೀತ) ಉಡುಪಿ ಜಿಲ್ಲಾ “ಮಹಿಳಾ ಜನತಾದಳದ ಕಾರ್ಯಧ್ಯಕ್ಷ ” ರನ್ನಾಗಿ ಶ್ರೀಮತಿ ಪೂರ್ಣಿಮಾ ಎಸ್ ನಾಯಕ್  ರವರನ್ನು ಜಿಲ್ಲಾಧ್ಯಕ್ಷರಾದ ಶ್ರೀ ಯೋಗಿಶ್ ವಿ ಶೆಟ್ಟಿಯವರು ನೇಮಕಾತಿ ಮಾಡಿರುತ್ತಾರೆ.

ಶ್ರೀಮತಿ ಪೂರ್ಣಿಮಾ ಎಸ್ ನಾಯಕ್  ಯವರು , ಹಲವಾರು ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯರಾಗಿದ್ದು ಸಮಾಜಸೇವಕರು, ಅನೇಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

No Comments

Leave A Comment