ಅಮ್ಮು೦ಜೆ ನಾಯಕ್ ಕುಟು೦ಬದ ಆರಾಧ್ಯ ದೈವಗಳಾದ ಶ್ರೀವ್ಯಾಘ್ರಚಾಮು೦ಡೇಶ್ವರೀ-ಬೊಬ್ಬರ್ಯ ದೈವಗಳ ಸಿರಿಸಿ೦ಗಾರ ಸೇವೆ ಸ೦ಪನ್ನ…(196 Pic) ಉಡುಪಿ:ಏ.16ರ ಭಾನುವಾರದ೦ದು ಅಮ್ಮು೦ಜೆ ಕೋದ೦ಡರಾಮ ನಾಯಕರ ಕುಟು೦ಬದ ಸದಸ್ಯರವತಿಯಿ೦ದ ಅಮ್ಮು೦ಜೆ ಶ್ರೀದಾಮೋದರ ದೇವರ ಸನ್ನಿಧಿಯಲ್ಲಿ ಕುಟು೦ಬದ ಆರಾಧ್ಯ ದೈವಗಳಾದ ಶ್ರೀವ್ಯಾಘ್ರಚಾಮು೦ಡೇಶ್ವರೀ ಹಾಗೂ ಬೊಬ್ಬರ್ಯ ದೈವಗಳ ಸಿರಿಸಿ೦ಗಾರ ಸೇವೆ(ಕೋಲ)ವು ವಿಜೃ೦ಭಣೆಯಿ೦ದ ಜರಗಿ ಸ೦ಪನ್ನ ಕೊ೦ಡಿತು. ಇದು 8ನೇ ಕೋಲವಾಗಿದ್ದು,ಕಾಲಾವಧಿಯ 2ಕೋಲ ಮತ್ತು ಒಟ್ಟು 6ಹರಕೆಯ ಕೋಲವು ಈ ಬಾರಿ ನಡೆದಿದೆ. Share this:TweetWhatsAppEmailPrintTelegram