
ಪುತ್ತಿಗೆ ಶ್ರೀಗಳ ಉಪಸ್ಥಿತಿಯಲ್ಲಿ ಅಮೇರಿಕದಲ್ಲಿ ಶತಚಂಡಿಕಾಯಾಗದ ಪೂರ್ವಭಾವಿಯಾಗಿ ನಾಗತನುತರ್ಪಣ
ಉಡುಪಿ:ಮೊದಲ ಬಾರಿ ಅಮೆರಿಕಾದ ಫೀನಿಕ್ಸ್ ನಗರದ ಪುತ್ತಿಗೆ ಮಠದಲ್ಲಿ ಇದೇ ಶನಿವಾರದಂದು ನಡೆಯುವ ಶತಚಂಡಿಕಾ ಯಾಗದ ಪೂರ್ವಭಾವಿಯಾಗಿ ಪುತ್ತಿಗೆ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಸಂವತ್ಸರದ ಕೊನೆಯ ದಿನವಾದ ಇಂದು (ಏಪ್ರಿಲ್ 13, ಬುಧವಾರ) ಉಡುಪಿಯ ವೈದಿಕ ವಿದ್ವಾಂಸರಿಂದ ವಿಶ್ವಕ್ಕೆ ಬಾಧಿಸಿದ ಸಮಸ್ತ ವ್ಯಾಧಿ ಪರಿಹಾರಕ್ಕಾಗಿ ಶಾಸ್ತ್ರೋಕ್ತ ವಿಧಿ ವಿಧಾನದಂತೆ ನಡೆಸಲ್ಪಟ್ಟ ನಾಗತನುತರ್ಪಣ ದ ಅಪರೂಪದ ದೃಶ್ಯಗಳು.