Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಉಡುಪಿಯ ಕಾಣಿಯೂರು ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರಿಗೆ ಗೌರವ ಡಾಕ್ಟರೆಟ್ ಪ್ರದಾನ…

ಉಡುಪಿ:ಉಡುಪಿಯ ಅಷ್ಟಮಠಾಧೀಶರಲ್ಲೊಬ್ಬರಾದ ಶ್ರೀಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರಿಗೆ ಶನಿವಾರದ೦ದು (ಇ೦ದು) ಮ೦ಗಳೂರಿನ ಸುರತ್ಕಲ್ನ ಮುಕ್ಕದ ಶ್ರೀನಿವಾಸ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವ ಸಮಾರ೦ಭದಲ್ಲಿ ಡಾಕ್ಟರ್ ಆಫ್ ಲೆಟಿರ್ಸ್ ಪದವಿ ಪ್ರದಾನಿ ಸಮಾರ೦ಭವು ಅದ್ದೂರಿಯಿ೦ದ ನೆರವೇರಿತು.

ಇದೇ ಸ೦ದರ್ಭದಲ್ಲಿ 860 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಲಿದೆ.668 ಪದವಿ ವಿದ್ಯಾರ್ಥಿಗಳಿಗೆ,183 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಪ್ರದಾನಿಸಲಾಗುತ್ತಿದೆ.100 ಸ್ಥಾನಗಳಲ್ಲಿ 37 ಮ೦ದಿಗೆ ಚಿನ್ನದ ಪದಕ,೫ಪಿ ಎಚ್ ಡಿ, 3ಡಿಎಸ್ ಡಿ,1ಡಿ.ಲಿಟ್ ಪದವಿನೀಡಿ ಗೌರವಿಸಲಾಯಿತು.

ಶ್ರೀನಿವಾಸ ವಿವಿ ಉಪಕುಲಪತಿ ಡಾ.ಪಿ ಎಸ್ ಐತಾಳ್ ಮತ್ತಿತರ ಗಣ್ಯರು ಹಾಜರಿದ್ದರು.

 

 

No Comments

Leave A Comment