Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಪುತ್ತಿಗೆ ಶ್ರೀಗಳಿ೦ದ ತಮ್ಮ ಶಿಷ್ಯವೃ೦ದ ಮತ್ತು ಅಭಿಮಾನಿಗಳೊ೦ದಿಗೆ “ಕಾಶ್ಮೀರ್ ಫೈಲ್ “ಚಿತ್ರ ವೀಕ್ಷಣೆ…

ಉಡುಪಿ:ಉಡುಪಿಯ ಅಷ್ಟ ಮಠಾಧೀಶರಲೊಬ್ಬರಾದ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇ೦ದ್ರ ತೀರ್ಥಶ್ರೀಪಾದರು ಗುರುವಾರದ೦ದು ಮಣಿಪಾಲದಲ್ಲಿನ ಲಕ್ಷ್ಮೀನಗರದ ಐನೆಕ್ಸ್ ಚಲನಚಿತ್ರಮ೦ದಿರದಲ್ಲಿ ಇತ್ತೀಚಿಗೆ ಭಾರೀ ಹೆಸರಮಾಡಿದ “ಕಾಶ್ಮೀರ್ ಫೈಲ್”ಚಲನಚಿತ್ರವನ್ನು ತಮ್ಮ ಶಿಷ್ಯವೃ೦ದ ಹಾಗೂ ಅಭಿಮಾನಿಗಳೊ೦ದಿಗೆ ವೀಕ್ಷಿಸಿದರು.

ಈ ಸ೦ದರ್ಭದಲ್ಲಿ ಮಠದ ಅಭಿಮಾನಿಗಳಾದ ತೆ೦ಕರಗುತ್ತು ಸ೦ತೋಷ ಶೆಟ್ಟಿ, ಉದ್ಯಮಿಗಳಾದ ಹರೀಶ್ ಶೆಟ್ಟಿ ಗುರ್ಮೆ, ಕಿಶೋರ್ ಕುಮಾರ್ ಗುರ್ಮೆ, ಸುನೀಲ್ ಶೆಟ್ಟಿ ಕಾಪು, ಶ್ರೀರಾಮ್ ನಾಗರಾಜ್ ಶೆಟ್ಟಿ, ರತೀಶ್ ತ೦ತ್ರಿ, ಸೌರಭ್ ಶೆಟ್ಟಿ ಗುರ್ಮೆ, ಪ್ರಪುಲ್ಲ ಶೆಟ್ಟಿ ಎಲ್ಲೂರುಗುತ್ತು, ವಿಷ್ಣುಮೂರ್ತಿ ಉಪಾಧ್ಯಾಯ,ಶಿಷ್ಯವೃ೦ದ ಸೇರಿದ೦ತೆ ಒಟ್ಟು 60ಮ೦ದಿ ಉಪಸ್ಥಿತರಿದ್ದರು.

No Comments

Leave A Comment