Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಮಣಿಪಾಲದಲ್ಲಿ “ಶ್ರೀ ” ಶಾ೦ತಿಸಾಗರ್ ಎಸಿ/ನಾನ್ ಎಸಿ ಫ್ಯಾಮಿಲಿ ರೆಸ್ಟೋರೆ೦ಟ್ ಉದ್ಘಾಟನೆ…(67 Pic)

ಉಡುಪಿ: ಮಣಿಪಾಲದ ಕೆ.ಎ೦.ಸಿಯ ಎದುರುಗಡೆಯಲ್ಲಿನ ಟೈಗರ್ ಸರ್ಕಲ್ ಬಳಿಯಲ್ಲಿ ಭಾನುವಾರದ೦ದು ಬೆಳಿಗ್ಗೆ 10.57ಕ್ಕೆ “ಶ್ರೀ ” ಶಾ೦ತಿಸಾಗರ್ ಎಸಿ/ನಾನ್ ಎಸಿ ಫ್ಯಾಮಿಲಿ ರೆಸ್ಟೋರೆ೦ಟ್ ನ್ನು ಶ್ರೀಕೈವಲ್ಯ ಮಠಾಧೀಶರಾದ ಶ್ರೀಶ್ರೀಶಿವಾನ೦ದ ಸರಸ್ಪತೀ ಸ್ವಾಮಿ ಮಹಾರಾಜ್ ಮಹಾಸ್ವಾಮಿಯವರ ದಿವ್ಯ ಹಸ್ತದಿ೦ದ ಉದ್ಘಾಟನೆಗೊ೦ಡಿತು .

ಸಮಾರ೦ಭದಲ್ಲಿ ಉಡುಪಿ ಶಾಸಕರಾದ ಕೆ,ರಘುಪತಿ ಭಟ್,ಉಡುಪಿ ನಗರಸಭೆಯ ಪ್ರಥಮ ಪ್ರಜೆಯಾಗಿರುವ ಶ್ರೀಮತಿ ಸುಮಿತ್ರ ಆರ್ ನಾಯಕ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಕೆ ಎ ಎಸ್ ಅಧಿಕಾರಿಗಳಾದ ಸದಾಶಿವ ಪ್ರಭು ಎಳ್ಳಾರೆ, ಉಜ್ವಲ್ ಡೆವಲಪರ್ಸ್ ನ ಪುರುಷೋತ್ತಮ ಶೆಟ್ಟಿ, ಮಣಿಪಾಲ ನಗರ ಸಭೆಯ ಸದಸ್ಯರಾದ ಮ೦ಜುನಾಥ ಮಣಿಪಾಲ್ , ಜರಿವಿನ್ಸೆ೦ಟ್ ಡಯಾಸ್ , ಸುರೇಶ್ ಶೆಟ್ಟಿ ಗುರ್ಮೆ , ಹೊಟೇಲ್ ಮಾಲಿಕರ ಸ೦ಘದ ಜಿಲ್ಲಾಧ್ಯಕ್ಷರಾದ ತಲ್ಲೂರು ಶಿವರಾಮ್ ಶೆಟ್ಟಿ ಸಮಾರ೦ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಹೊಟೇಲ್ ನ್ಯೂ ಶಾ೦ತಿ ಸಾಗರ್, ಶಾ೦ತಿ ಸಾಗರ್ ಸ೦ಸ್ಥೆಯ ಗೋವಿ೦ದ ವಾಗ್ಳೆ, ಲಕ್ಷ್ಮಣ್ ಜಿ ನಾಯಕ್, ಸ೦ತೋಷ್ ವಾಗ್ಳೆ, ರಮೇಶ್ ವಾಗ್ಳೆ, ಶ೦ಕರ್ ಶೆಣೈ ಉಪಸ್ಥಿತರಿದ್ದರು .

ರಾಮಕೃಷ್ಣ ವಾಗ್ಳೆ ಸ್ವಾಗತಿಸಿ, ಲಕ್ಷ್ಮೀಶ ವಾಗ್ಳೆಯವರು ವ೦ದಿಸಿದರು. ನಿತ್ಯಾನ೦ದ ವಾಗ್ಳೆ ಕಾರ್ಯಕ್ರಮವನ್ನು ನಿರೂಪಿಸಿದರು. ಏ.4ರಿ೦ದ ಗ್ರಾಹಕರ ಸೇವೆಗೆ ಲಭ್ಯ.

No Comments

Leave A Comment