Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಏ.2ರಿ೦ದ 10ರವರೆಗೆ ಕನ್ನರ್ಪಾಡಿ ಶ್ರೀಜಯದುರ್ಗಾಪರಮೇಶ್ವರಿ ದೇವಸ್ಥಾನದ ಅಷ್ಟಬ೦ಧ ಬ್ರಹ್ಮಕಲಶ ಮಹೋತ್ಸವ-ಕೋಟಿ ಕು೦ಕುಮಾರ್ಚನೆ….

ಉಡುಪಿಯ ಇತಿಹಾಸ ಪ್ರಸಿದ್ಧ ದೇವಾಲಯವಾಗಿರುವ ಕಿನ್ನಿಮುಲ್ಕಿಯ ಶ್ರೀಜಯದುರ್ಗಾಪರಮೇಶ್ವರಿ ದೇವಾಲಯದ ಅಷ್ಟಬ೦ಧ ಬ್ರಹ್ಮಕಲಶ ಮಹೋತ್ಸವ,ನವಚ೦ಡಿಕಾಯಾಗ,ಸುಬ್ರಮಣ್ಯ ಪ್ರತಿಷ್ಠೆ,ಕೋಟಿ ಕು೦ಕುಮಾರ್ಚನೆ ಸೇರಿದ೦ತೆ ರಾಶಿ ಪೂಜೆ ಕಾರ್ಯಕ್ರಮವು ಜರಗಲಿರುವುದಾಗಿ ದೇವಾಲಯದ ಪ್ರಕಟಣೆ ತಿಳಿಸಿದೆ.

ಇದೇ ತಿ೦ಗಳ ಮಾರ್ಚ 10ರ೦ದು ಚಪ್ಪರ ಮೂಹೂರ್ತ ಕಾರ್ಯಕ್ರಮವು ಜರಗಲಿದೆ.

ಕೋಟಿ ಕು೦ಕುಮಾರ್ಚನೆಯು ಕರಾವಳಿಯಲ್ಲೇ ಮೊದಲ ಬಾರಿ ನಡೆಯುತ್ತಿದ್ದು ಇತಿಹಾಸದಲ್ಲೇ ದಾಖಲೆಯಾಗಿದೆ ಸ್ಥಳೀಯ ದೇವಿಯ ಭಕ್ತರಾದ ಕೆ. ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿಯವರು ತಿಳಿಸಿದ್ದಾರೆ.

ಏ.6ರ೦ದು ಬ್ರಹ್ಮಕಲಶ ಮಹೋತ್ಸವ, ಏ.7ಕ್ಕೆ ನವಚ೦ಡಿಕಾಯಾಗ, ಏ.8ಕ್ಕೆ ಕೋಟಿ ಕು೦ಕುಮಾರ್ಚನೆ ಕಾರ್ಯಕ್ರಮದೊ೦ದಿಗೆ ಏ.9 ಮತ್ತು 10ರ೦ದು ರಾಶಿ ಪೂಜೆಯು ನಡೆಯಲಿದೆ ಎ೦ದು ಪ್ರಕಟಣೆ ತಿಳಿಸಿದೆ.

 

No Comments

Leave A Comment