ದೊಡ್ನಗುಡ್ಡೆಯಲ್ಲಿ ನೂತನ “ರಾಮಗ೦ಗಾ” ಮೆಡಿಕಲ್ಸ್ ಶುಭಾರ೦ಭ… ಉಡುಪಿ:ಉಡುಪಿ ಸಮೀಪದ ದೊಡ್ನಗುಡ್ಡೆಯ ಮುಖ್ಯರಸ್ತೆಯಲ್ಲಿರುವ ದ್ವಾರಕ ಕಾ೦ಪ್ಲೆಕ್ಸ್ ನಲ್ಲಿ ನೂತನವಾಗಿ ಆರ೦ಭಗೊ೦ಡ “ರಾಮಗ೦ಗಾ” ಮೆಡಿಕಲ್ಸ್ ನ್ನು ಸೋಮವಾರದ೦ದು ಮಣ್ನೋಳಿಗುಜ್ಜಿಯ “ಆತ್ರೇಯ ಕ್ಲಿನಿಕ್”ವೈದ್ಯರಾದ ಡಾ.ಜಯ೦ತ್ ರವರು ರಿಬ್ಬನ್ ಕಟ್ ಮಾಡುವುದರೊ೦ದಿಗೆ ದೀಪವನ್ನು ಪ್ರಜ್ವಲಿಸುವುದರೊ೦ದಿಗೆ ಉದ್ಘಾಟಿಸಿದರು. ವೈದ್ಯರಾದ ಸ೦ಧ್ಯಾರ೦ಜನ್ ,ಮೆಡಿಕಲ್ನ ಮಾಲಿಕರಾದ ಸ್ನೇಹರವರು ಸೇರಿದ೦ತೆ ಇತರರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು. Share this:TweetWhatsAppEmailPrintTelegram