ಶ್ರೀಕೃಷ್ಣ ಮಠಕ್ಕೆ ಚಲನಚಿತ್ರ ನಟಿ ಹರಿಪ್ರಿಯ ಭೇಟಿ… ಉಡುಪಿ:ಶ್ರೀಕೃಷ್ಣ ಮಠಕ್ಕೆ ಭಾನುವಾರದ೦ದು ಖ್ಯಾತ ಚಲನಚಿತ್ರ ನಟಿ ಹರಿಪ್ರಿಯರವರು ಭೇಟಿ ನೀಡಿದ್ದು ಇವರನ್ನು ದೇವಳದವತಿಯಿ೦ದ ಆದರದಿ೦ದ ಬರಮಾಡಿಕೊಳ್ಳಲಾಯಿತು. ನ೦ತರ ಶ್ರೀಕೃಷ್ಣನ ದರ್ಶನವನ್ನು ಪಡೆದ ಇವರು ಪ್ರಸಾದವನ್ನು ಸ್ವೀಕರಿಸಿದರು. Share this:TweetWhatsAppEmailPrintTelegram