Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಐಪಿಎಲ್ 2ನೇ ದಿನದ ಹರಾಜು: ಲಿಯಾಮ್ ಲಿವಿಂಗ್ ಸ್ಟೋನ್ 11.50 ಕೋಟಿ ರೂ.ಗೆ ಬಿಕರಿ

ಬೆಂಗಳೂರು: ಐಪಿಎಲ್ 2022 ಮೆಗಾ ಹರಾಜಿನ ಎರಡನೇ ದಿನವಾದ ಭಾನುವಾರ ಮಧ್ಯಾಹ್ನ 12 ಗಂಟೆಯಿಂದ ಮತ್ತೊಮ್ಮೆ ಆಟಗಾರರ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಈವರೆಗೆ ನಡೆದ ಹರಾಜಿನಲ್ಲಿ ಲಿಯಾಮ್ ಲಿವಿಂಗ್ ಸ್ಟೋನ್ ದುಬಾರಿ ಆಟಗಾರನಾಗಿದ್ದು, ಬರೋಬ್ಬರಿ 11.5 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ಖರೀದಿ ಮಾಡಿದೆ.

ಇಂದು ಮಾರಾಟವಾದ ಆಟಗಾರರು
ಆಟಗಾರ: ಕೃಷ್ಣಪ್ಪ ಗೌತಮ್ (ಆಲ್ ರೌಂಡರ್)
ಖರೀದಿ : ಲಖನೌ ಸೂಪರ್ ಜೇಂಟ್ಸ್
ಮಾರಾಟವಾದ ಬೆಲೆ : 90 ಲಕ್ಷ (ಮೂಲ ಬೆಲೆ 50 ಲಕ್ಷ ರೂ.)

ಆಟಗಾರ : ಶಿವಮ್ ದುಬೆ
ಖರೀದಿ : ಚೆನ್ನೈ ಸೂಪರ್ ಕಿಂಗ್ಸ್
ಮಾರಾಟವಾದ ಬೆಲೆ : 4 ಕೋಟಿ (ಮೂಲ ಬೆಲೆ 50 ಲಕ್ಷ ರೂ.)

ಆಟಗಾರ: ಮಾರ್ಕೊ ಜೇನ್ ಸೇನ್
ಖರೀದಿ: ಸನ್ ರೈಸರ್ಸ್ ಹೈದ್ರಾಬಾದ್
ಮಾರಾಟವಾದ ಬೆಲೆ : 4.20 ಕೋಟಿ

ಆಟಗಾರ : ಒಡಿಯನ್ ಸ್ಮಿತ್
ಖರೀದಿ :  ಪಂಜಾಬ್ ಕಿಂಗ್ಸ್
ಮಾರಾಟವಾದ ಬೆಲೆ : 6 ಕೋಟಿ

ಆಟಗಾರ : ವಿಜಯ್ ಶಂಕರ್ (ಆಲ್ ರೌಂಡರ್)
ಖರೀದಿ : ಗುಜರಾತ್ ಟೈಟನ್ಸ್
ಮಾರಾಟವಾದ ಬೆಲೆ : 1.40 ಕೋಟಿ

ಆಟಗಾರ : ಜಯಂತ್ ಯಾದವ್
ಖರೀದಿ : ಗುಜರಾತ್ ಟೈಟನ್ಸ್
ಮಾರಾಟವಾದ ಬೆಲೆ : 1.70 ಕೋಟಿ

ಆಟಗಾರ : ಡೋಮಿನಿಕ್  ಡ್ರೆಕ್
ಖರೀದಿ : ಗುಜರಾತ್ ಟೈಟನ್ಸ್
ಮಾರಾಟವಾದ ಬೆಲೆ : 1.10 ಕೋಟಿ

ಆಟಗಾರ: ಲಿಯಾಮ್ ಲಿವಿಂಗ್ ಸ್ಟೋನ್
ಖರೀದಿ : ಪಂಜಾಬ್ ಕಿಂಗ್ಸ್
ಮಾರಾಟವಾದ ಬೆಲೆ :  11.5 ಕೋಟಿ

ಆಟಗಾರ : ಮನ್ ದೀಪ್ ಸಿಂಹ್
ಖರೀದಿ : ದಿಲ್ಲಿ ಕ್ಯಾಪಿಟಲ್ಸ್
ಮಾರಾಟವಾದ ಬೆಲೆ : 1.1 ಕೋಟಿ

ಆಟಗಾರ : ಅಜಂಕ್ಯಾ ರಹಾನೆ
ಖರೀದಿ : ಕೊಲ್ಕೊತ್ತಾ ನೈಟ್ ರೈಡರ್ಸ್
ಮಾರಾಟವಾದ ಬೆಲೆ : 1 ಕೋಟಿ

ಆಟಗಾರ : ಏಡನ್ ಮಾರ್ಕಮ್
ಖರೀದಿ : ಸನ್ ರೈಸರ್ಸ್ ಹೈದ್ರಾಬಾದ್
ಮಾರಾಟವಾದ ಬೆಲೆ : 2.9 ಕೋಟಿ

No Comments

Leave A Comment