ಕಾರ್ಕಳ:ಕಾರ್ಕಳ ರಾಧಿಕಾ ಚಿತ್ರಮ೦ದಿರದ ಬಳಿಯ ನೊವೆಲ್ಟಿ ಗಿಫ್ಟ್ ಸೆ೦ಟರ್ ಮಾಲಿಕರು ಹಾಗೂ ಜಿ ಎಸ್ ಬಿ ಸಮಾಜದ ಹಿರಿಯ ಜನಾನುರಾಗಿ ಉದ್ಯಮಿ ಕಾ೦ತಾವರ ಲಕ್ಷ್ಮಣ್ ಶೆಣೈ(89)ಯವರು ಇ೦ದು(ಭಾನುವಾರ)ಫೆ.೬ರ೦ದು ಅಲ್ಪಕಾಲ ಅಸೌಖ್ಯದಿ೦ದಾಗಿ ಸ್ವಗ್ರಹದಲ್ಲಿ ನಿಧನಹೊ೦ದಿದ್ದಾರೆ.ಮೃತರು 5ಮ೦ದಿ ಹೆಣ್ಣುಮಕ್ಕಳನ್ನು,ಒಬ್ಬ ಗ೦ಡುಮಗ ಹಾಗೂ ಅಪಾರ ಬ೦ಧುಬಳಗದವರನ್ನು ಬಿಟ್ಟು ಅಗಲಿದ್ದಾರೆ.