BREAKING NEWS >
ಕರಾವಳಿಯಲ್ಲಿ ಮು೦ದುವರಿದ ಮಳೆ-ತಗ್ಗು ಪ್ರದೇಶಗಳಲ್ಲಿ ಏರುತ್ತಿರುವ ಮಳೆಯ ನೀರಿನ ಮಟ್ಟ....

19 ಮಂದಿ ಉನ್ನತ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ಬಸವರಾಜ ಬೊಮ್ಮಾಯಿ ಸರ್ಕಾರ

ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಸೇವೆ ಸಲ್ಲಿಸಲ್ಲಿಸುತ್ತಿರುವ 19 ಮಂದಿ ಉನ್ನತ ಐಎಎಸ್ ಅಧಿಕಾರಿಗಳನ್ನು ಜನವರಿ 24ರಂದು ವರ್ಗಾವಣೆ ಮಾಡಿದೆ. ​ಅಧಿಕಾರಿಗಳ ಹೆಸರು ಮತ್ತು ವರ್ಗವಾದ ಹುದ್ದೆಯ ಹೆಸರು ವಿವರ ಹೀಗಿದೆ:

1. ಬಿ ಎಚ್​ ಅನಿಲ್​ಕುಮಾರ್ – ಎಸಿಎಸ್, ಲೋಕೋಪಯೋಗಿ ಇಲಾಖೆ 2. ಗಿರಮಾ ಪವಾರ್ ಸಿಇಒ, ಜಿಲ್ಲಾ ಪಂಚಾಯತ್, ಯಾದಗಿರಿ 3. ವಿ ವಿ ಜೋತ್ಸ್ನಾ ಎಂ ಡಿ, ಕರ್ನಾಟಕ ಸಿಲ್ಕ್ ಬೋರ್ಡ್ 3. ಯಶ್ವಂತ್ ಗುರುಕಾರ್ –  ಜಿಲ್ಲಾಧಿಕಾರಿ, ಕಲಬುರಗಿ 4. ಡಾ. ಶಾಮಲ ಇಕ್ಬಾಲ್ ಸಾರ್ವಜನಿಕ ಉದ್ಯಮ ಕಾರ್ಯದರ್ಶಿ 5. ಕನಗವಲ್ಲಿ – ಆಯುಕ್ತರು, ಅಪರ ಆಹಾರ ಇಲಾಖೆ

10. ಕೆ ಎಸ್ ಲತಾಕುಮಾರಿ ನಿರ್ದೆಶಕಿ, ವಿಕಲ ಚೇತನರ ಕಲ್ಯಾಣ ಇಲಾಖೆ 11. ವೆಂಕಟ್​ ರಾಜ – ಡಿ.ಸಿ, ಕೋಲಾರ 12. ಶಿಲ್ಪನಾಗ್​ – ಆಯುಕ್ತರು, ಗ್ರಾಮೀಣಾಭಿವೃದ್ಧಿ 13. ನಳಿನಿ ಅತುಲ್ ಪರೀಕ್ಷಾ ನಿಯಂತ್ರಕರು, ಕೆಪಿಎಸ್​ಸಿ 14. ಶಿಲ್ಪಾ ಶರ್ಮ ಆಯುಕ್ತರು, ಪಂಚಾಯತ್ ರಾಜ್ 15. ಎನ್​ ಎಂ ನಾಗರಾಜ – ಎಂಡಿ, KSMSC

16. ಶೇಕ್ ತನ್ವೀರ್ – ಹೆಚ್ಚುವರಿ ಆಯುಕ್ತ, ಅಬಕಾರಿ ಇಲಾಖೆ 17. ಲಿಂಗಾಮೂರ್ತಿ ಜಿ – ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ 18. ಇಬ್ರಾಹಿಂ ಮೈಗೂರ್ – ಕಾರ್ಯದರ್ಶಿ, ರೇರಾ 19. ಪಾಟೀಲ್ ಭುವನೇಶ್​ ದೇವಿದಾರ್ – ಎಂಡಿ, ಈಶಾನ್ಯ ಕರ್ನಾಟಕ ಸಾರಿಗೆ

No Comments

Leave A Comment