ಮಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅದ್ಯಕ್ಷರಾಗಿ ಲಕ್ಷ್ಮೀನಾರಾಯಣ ರಾವ್ ಆಯ್ಕೆ
ಉಡುಪಿ:ಕಟಪಾಡಿ ಮಟ್ಟುವಿನ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ ರಾವ್ ರವರನ್ನು ದೇವಸ್ಥಾನದ ಆಡಳಿತ ಮ೦ಡಳಿಯ ಸದಸ್ಯರಾದ ಶ್ರೀಕಾಂತ ಅಚಾರ್ಯ( ಅರ್ಚಕರು) ಗುರುರಾಜ್ ಜಿ ಎಸ್, ಶ್ರೀಮತಿ ಮೀರಾ, ಶ್ರೀಮತಿ ಉಷಾದೇವಿ, ಯೋಗೀಶ್ ವಿ ಸುವರ್ಣ, ಪ್ರವೀಣ, ಶ್ರೀಕಾಂತ ಎಸ್ ರಾವ್, ಪ್ರಸನ್ನ ಶೆಟ್ಟಿ ಸದಸ್ಯರುಗಳು ಲಕ್ಷ್ಮೀನಾರಾಯಣ ರಾವ್ ಇವರನ್ನು ಮಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅದ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಈ ಮೇಲಿನ ಸದಸ್ಯರುಗಳು ತಾ 15/1/2022 ರಂದು ಜರುಗಿದ ನೂತನ ವ್ಯವಸ್ಥಾಪನಾ ಸಮಿತಿಯ ಸಭೆಯಲ್ಲಿ ನಿರ್ಣಯವನ್ನು ಮ೦ಡಿಸಿದರು.
ಇವರಿಗೆ ಕರಾವಳಿ ಕಿರಣ ಡಾಟ್ ಕಾ೦ ಆಡಳಿತ ಮ೦ಡಳಿಯು ಶುಭವನ್ನು ಕೋರಿದೆ.