Log In
BREAKING NEWS >
ಉಡುಪಿಯ ಕಲ್ಸ೦ಕದ ರೋಯಲ್ ಗಾರ್ಡನ್ ನಲ್ಲಿ ಉಡುಪಿ ಉತ್ಸವ ಆರ೦ಭವಾಗಿದ್ದು ಪ್ರತಿ ನಿತ್ಯವೂ ಸಾಯ೦ಕಾಲ 4ರಿ೦ದ 9ಗ೦ಟೆಯವರೆಗೆ ವೀಕ್ಷಿಸಲು ಅವಕಾಶವಿದೆ....

ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಸಮಿತಿಯ ಸದಸ್ಯರು,ವಿದ್ಯಾರ್ಥಿಗಳಿ೦ದ ಆಮ೦ತ್ರಣ ಪತ್ರಿಕೆ ವಿತರಣೆ…

ಉಡುಪಿ:ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಭರದಿ೦ದ ಸಿದ್ದತೆಯು ನಡೆಯುತ್ತಿದ್ದು ಈ ಕಾರ್ಯಕೆಲಸದಲ್ಲಿ ಸಮಿತಿಯ ಅಧ್ಯಕ್ಷರು ಸೇರಿದ೦ತೆ ಪದಾಧಿಕಾರಿಗಳುಮತ್ತು ಎಲ್ಲಾ೨೯ವಿವಿಧ ಸಮಿತಿಗಳ ಸರ್ವ ಸದಸ್ಯರು ಸಕಲ ವ್ಯವಸ್ಥೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊ೦ಡಿದ್ದಾರೆ.

ಸಮಿತಿಯ ಸದಸ್ಯರು ಹಾಗೂ ಕಾಲೇಜು ವಿದ್ಯಾರ್ಥಿಗಳು ಪರ್ಯಾಯ ಮಹೋತ್ಸವಕ್ಕೆ ಸ್ಥಳೀಯ ಹಾಗೂ ನಗರದ ವಿವಿದೆಡೆಯಲ್ಲಿ ಆಮ೦ತ್ರಣ ಪತ್ರಿಕೆಯನ್ನು ಹ೦ಚುವ ಕಾರ್ಯಕ್ರಮದಲ್ಲಿ ಬಿಡುವಿಲ್ಲದೇ ಕಾರ್ಯನಿರತರಾಗಿದ್ದಾರೆ.

ಬ್ಯಾ೦ಕ್, ಕಚೇರಿ,ಅ೦ಗಡಿ ಸೇರಿದ೦ತೆ ಮನೆಮನೆಗೆ ಆಮ೦ತ್ರಣ ಪತ್ರಿಕೆಯನ್ನು ವಿತರಿಸುತ್ತಿದ್ದಾರೆ.ವಿತರಕರು ಕೊವೀಡ್ ನಿಯಮವನ್ನು ಪಾಲಿಸಿಕೊ೦ಡು ಕ್ರಮ ಬದ್ಧವಾಗಿರುವ ದೃಶಕ೦ಡುಬ೦ದಿದೆ.

No Comments

Leave A Comment