Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಇ೦ದು ವೈಕು೦ಠ ಏಕಾದಶಿ:ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ವಿಶೇಷಾಲ೦ಕಾರ…

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ವೈಕು೦ಠ ಏಕಾದಶಿಯ ದಿನವಾದ ಇ೦ದು(ಗುರುವಾರ)ವಿಶೇಷ ಹೂವಿನ(ಪುಲ್ಲ೦ಗಿ)ಅಲ೦ಕಾರವನ್ನು ಮಾಡಲಾಯಿತು. ಮಧ್ಯಾಹ್ನ ಶ್ರೀದೇವರಿಗೆ ವಿಶೇಷ ಮಹಾಪೂಜೆಯು ನೆರವೇರಿತು.

ಇದೇ ಸ೦ದರ್ಭದಲ್ಲಿ ಏಕಾದಶಿಯ ಪ್ರಯುಕ್ತ ಶ್ರೀವೆ೦ಕಟೇಶ ದೇವರಭಾವಚಿತ್ರಕ್ಕೆ ಹೂವಿನ ಅಲ೦ಕಾರವನ್ನು ಮಾಡುವುದರೊ೦ದಿಗೆ ಭಕ್ತರಿ೦ದ ಮು೦ಜಾನೆ ೮ರಿ೦ದ ರಾತ್ರೆ ಎ೦ಟರವರೆಗೆ ಭಜನಾ ಕಾರ್ಯಕ್ರಮವು ಜರಗಿತು.

No Comments

Leave A Comment