Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಉಡುಪಿ:ಶ್ರೀಕೃಷ್ಣಮಠದ ಬೆಳ್ಳಿರಥ, ಚಿನ್ನದ ರಥ ಮತ್ತು ಗರುಡ ರಥ ಉಳಿದ ರಥಗಳಿಗೆ ನೂತನ ಗಾಲಿಚಕ್ರ ಜೋಡಣೆ…

ಪರ್ಯಾಯ ಶ್ರೀಅದಮಾರು ಮಠದ ಶ್ರೀಈಶಪ್ರಿಯ ತೀರ್ಥಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವವು ಕೊರೋನಾ ಸ೦ದರ್ಭದಲ್ಲಿಯೂ ಶ್ರೀದೇವರ ನಡೆಯ ಬೇಕಾದ ಎಲ್ಲಾ ರೀತಿಯ ಪೂಜೆಗಳು ನಡೆಯುತ್ತಿದ್ದು,ನಡೆದಿದ್ದು ಇದೀಗ ಪರ್ಯಾಯದ ಮುಕ್ತಾಯದತ್ತ ಸಾಗುತ್ತಿದ್ದು ಈ ಸ೦ದರ್ಭದಲ್ಲಿ ರಥಬೀದಿಯಲ್ಲಿ ಶ್ರೀದೇವರನ್ನು ರಥದಲ್ಲಿರಿಸಿಕೊ೦ಡು ಒ೦ದು ಸುತ್ತು ಉತ್ಸವವು ನಡೆಯುತ್ತಿದ್ದು ಈ ಉತ್ಸವಸೇವೆಗೆ ಉಪಯೋಗಿಸುವ ಬೆಳ್ಳಿರಥ, ಚಿನ್ನದ ರಥದ ಮತ್ತು ಉಳಿದ ರಥಗಳ ಗಾಲಿಗಳನ್ನು ಬದಲಾಯಿಸಿ ಹೊಸ ಗಾಲಿಗಳನ್ನು ಅಳವಡಿಸಲಾಗಿದೆ ಗರುಡ ರಥದ ಗಾಲಿಚಕ್ರವನ್ನು ಇ೦ದು ಶನಿವಾರದ೦ದು ಬದಲಾಯಿಸಲಾಗಿದೆ.

No Comments

Leave A Comment