Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಉರಿಯುತ್ತಿದ್ದ ಕ್ರೂಸ್ ಹಡಗಿನಿಂದ ಹಾರಿ ಜೀವ ಉಳಿಸಿಕೊಂಡ ದಂಪತಿ: ಉರಿದುಹೋದ 40 ಪ್ರಯಾಣಿಕರು

ಢಾಕಾ: ಬಾಂಗ್ಲಾದೇಶದ ಸುಗಂಧ ನದಿಯಲ್ಲಿ ಅಗ್ನಿ ಅವಘಡಕ್ಕೆ ತುತ್ತಾದ ಹಡಗಿನಿಂದ ಪಾರಾಗಲು ಇಬ್ಬರು ದಂಪತಿ ಹಾರಿ ಜೀವ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಹಡಗಿನ ಮೂರನೇ ಮಹಡಿಯಿಂದ ದಂಪತಿ ನದಿಗೆ ಹಾರಿದ್ದರು. ಈ ಪ್ರಕ್ರಿಯೆಯಲ್ಲಿ ಪತ್ನಿ ಕಾಲು ಮುರಿದಿದೆ. ನತದೃಷ್ಟ ಹಡಗಿನಲ್ಲಿ ಒಟ್ಟು 800 ಮಂದಿ ಪ್ರಯಾಣಿಕರಿದ್ದರು. ಅದರಲ್ಲಿ 40 ಮಂದಿ ಸಾವನ್ನಪ್ಪಿದ್ದು, 70 ಮಂದಿ ಗಾಯಗೊಂಡಿದ್ದಾರೆ.

ಉರಿಯುತ್ತಿದ್ದ ಹಡಗಿನಿಂದ ಹಾರಿ ಜೀವ ಉಳಿಸಿಕೊಂಡಿರುವ ದಂಪತಿ ಹಡಗಿನ ವಿಐಪಿ ಕ್ಯಾಬಿನ್ ನಲ್ಲಿ ಪ್ರಯಾಣಿಸುತ್ತಿದ್ದರು.

No Comments

Leave A Comment