ಶ್ರೀಕೃಷ್ಣಮಠದಲ್ಲಿ “ವಿಶ್ವಾರ್ಪಣಮ್” ಉತ್ಸವದಲ್ಲಿ “ಶುಕ್ರನಂದನೆ” ಯಕ್ಷಗಾನ ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ,ಅದಮಾರು ನರಹರಿತೀರ್ಥ ಸಂಸ್ಥಾನದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರ ಪ್ರಿಯಶಿಷ್ಯರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರ ಪ್ರಥಮ ಪರ್ಯಾಯಾವಧಿಯ ದೀಕ್ಷಾ ಸಮಾಪನ “ವಿಶ್ವಾರ್ಪಣಮ್” ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ,ಟಿ.ಶ್ಯಾಮ ಭಟ್ ಇವರ ಸಹಕಾರದೊಂದಿಗೆ ಶ್ರೀಕೋದಂಡರಾಮ ಕೃಪಾಪೋಷಿಕ ಯಕ್ಷಗಾನ ಮಂಡಳಿ,ಹನುಮಗಿರಿ ಇವರಿಂದ “ಶುಕ್ರನಂದನೆ” ಪ್ರಸಂಗದ ತೆಂಕುತಿಟ್ಟಿನ ಯಕ್ಷಗಾನ ನಡೆಯಿತು. Share this:TweetWhatsAppEmailPrintTelegram