Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಶ್ರೀಕೃಷ್ಣಮಠ:”ವಿಶ್ವಾರ್ಪಣಮ್” ಉತ್ಸವದಲ್ಲಿ “ಕಥಕ್ ನೃತ್ಯ ಪ್ರದರ್ಶನ”

ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ಅದಮಾರು ನರಹರಿತೀರ್ಥ ಸಂಸ್ಥಾನದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರ ಪ್ರಿಯಶಿಷ್ಯರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರ ಪ್ರಥಮ ಪರ್ಯಾಯಾವಧಿಯ ದೀಕ್ಷಾ ಸಮಾಪನ “ವಿಶ್ವಾರ್ಪಣಮ್” ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ,ಮೈಸೂರಿನ ವಿದ್ವಾನ್ ನಾಗರಾಜ ಮತ್ತು ಬಳಗದವರಿಂದ “ಕಥಕ್ ನೃತ್ಯ ಪ್ರದರ್ಶನ” ನಡೆಯಿತು.

No Comments

Leave A Comment