ಸರ್ವೋಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಜಸ್ಟಿಸ್ , ರಾಷ್ತ್ರೀಯ ಗ್ರಾಹಕ ನ್ಯಾಯಾಲಯದ ಅಧ್ಯಕ್ಷರಾದ ಆರ್.ಕೆ.ಅಗರ್ವಾಲ್ ಶ್ರೀಕೃಷ್ಣಮಠಕ್ಕೆ
ಶ್ರೀಕೃಷ್ಣಮಠಕ್ಕೆ ಭಾರತದ ಸರ್ವೋಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಜಸ್ಟಿಸ್ ,ರಾಷ್ತ್ರೀಯ ಗ್ರಾಹಕ ನ್ಯಾಯಾಲಯದ ಅಧ್ಯಕ್ಷರಾದ ಆರ್.ಕೆ.ಅಗರ್ವಾಲ್ ರವರು ರಾಷ್ತ್ರೀಯ ಗ್ರಾಹಕ ನ್ಯಾಯಾಲಯದ ಸದಸ್ಯರಾದ ಡಾ.ಎಸ್.ಎನ್.ಕಾಂತಿಕರ್,ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯದ ಅಧ್ಯಕ್ಷರಾದ ಶೋಭಾ ರವರ ಜೊತೆಗೆ ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.