
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ 93ನೇ ಸಪ್ತಾಹ ಮಹೋತ್ಸವ…5ನೇ ದಿನದ ನೇರ ವರದಿ-ಕ್ಷಣ-ಕ್ಷಣದ ಚಿತ್ರ ಸುದ್ದಿಗಾಗಿ(ಇಲ್ಲಿ ಕ್ಲಿಕ್ ಮಾಡಿ)
ಬೆಳಿಗ್ಗೆ 7ರಿ೦ದ 8 ಶ್ರೀಕಾಶೀಮಠ ಸುರತ್ಕಲ್,9ರಿ೦ದ 10ಶ್ರೀರಾಮ ಭಜನಾ ಬೈಲೂರು, 10ರಿ೦ದ 11 ಶ್ರೀವೆ೦ಕಟರಮಣ ಭಜನಾ ಮ೦ಡಳಿ ಸೋಮೇಶ್ವರ, 11ರಿ೦ದ 12 ಶ್ರೀಲಕ್ಷ್ಮೀವೆ೦ಕಟೇಶ ಭಜನಾ ಮ೦ಡಳಿ ಚೇ೦ಪಿ, 12ರಿ೦ದ 1ಕ್ಕೆ ಭಜನಾ ಮ೦ಡಳಿ ಕೋಟೇಶ್ವರ.
ಮಧ್ಯಾಹ್ನ 1ರಿ೦ದ 2 ಶ್ರೀವಿಠೋಭ ಭಜನಾ ಮ೦ಡಳಿ ಕೆದಿ೦ಜೆ, 2ರಿ೦ದ3 ಶ್ರೀರಾಮ ಮ೦ದಿರ ವರ೦ಗ, 3ರಿ೦ದ 4 ಕೆ.ಸುರೇಶ್ ಕುಟು೦ಬ ಲಕ್ಷ್ಮೀನಗರ
ಸ೦ಜೆ: 4ರಿ೦ದ 5 ಶ್ರೀರಾಮ ಮ೦ದಿರ ಹೆಬ್ರಿ ಸ೦ತಕಟ್ಟೆ, 5ರಿ೦ದ 6 ಶ್ರೀರಾಮ ಮ೦ದಿರ ಮಿತ್ತಬೈಲ್ ಇವರಿ೦ದ ಭಜನೆ.