ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಅರವತ್ತನೇ ವರ್ಷದ ಶುಭ ಸಂಧರ್ಭ- ಅನಂತೇಶ್ವರ ಚಂದ್ರೇಶ್ವರ ದೇವರಿಗೆ ಪ್ರಭಾವಳಿ
ಉಡುಪಿ: ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಅರವತ್ತನೇ ವರ್ಷದ ಶುಭ ಸಂಧರ್ಭದಲ್ಲಿ ಸವಿ ನೆನಪಿಗಾಗಿ ಶ್ರೀ ಪುತ್ತಿಗೆ ವಿದ್ಯಾಪೀಠದ ಹಳೆ ವಿದ್ಯಾರ್ಥಿಗಳಿಂದ ಸ್ವರ್ಣ ಅಟ್ಟೆ ಪ್ರಭಾವಳಿಯನ್ನು ಉಡುಪಿಯ ಅನಂತೇಶ್ವರ ಚಂದ್ರೇಶ್ವರ ದೇವರಿಗೆ ಇಂದು ಸಮರ್ಪಿಸಲಾಯಿತು.