Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಕೋವಿಡ್-19: ದೇಶದಲ್ಲಿ ಇಂದು 9,765 ಹೊಸ ಸೋಂಕು ಪ್ರಕರಣಗಳು, 477 ಸಾವು ವರದಿ

ನವದೆಹಲಿ: ದೇಶದಲ್ಲಿ ಕೋರೋನಾ ಸೋಂಕಿತರ ಸಂಖ್ಯೆ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 9,765 ಹೊಸ ಸೋಂಕು ಪ್ರಕರಣಗಳ ಹಾಗೂ 477 ಸಾವು ವರದಿಯಾಗಿದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 9,765 ಹೊಸ ಸೋಂಕು ಪ್ರಕರಣಗಳು ವರದಿಯಾಗಿದೆ. ಆ ಮೂಲಕ ದೇಶದಲ್ಲಿನ ಪ್ರಸ್ತುತ ದೈನಂದಿನ ಸೋಂಕು ಪ್ರಮಾಣ ಶೇ.0.89ರಷ್ಟಿದ್ದು, ವಾರದ ಸೋಂಕು ಪ್ರಮಾಣ ಶೇ.0.85ರಷ್ಟಿದೆ.

No Comments

Leave A Comment