Log In
BREAKING NEWS >
ಡಿಸೆ೦ಬರ್ 08 ರಿ೦ದ ಡಿಸೆ೦ಬರ್ 15ರವರೆಗೆ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 93ನೇ ಭಜನಾ ಸಪ್ತಾಹಮಹೋತ್ಸವವು ಜರಗಲಿದೆ- ಪ್ರತಿ ನಿತ್ಯವೂ ಪೇಟೆ ಉತ್ಸವ,ತೊಟ್ಟಿಲ ಸೇವೆ,ಕಾಕಡಾರತಿ ಕಾರ್ಯಕ್ರಮವು ಜರಗಲಿದೆ....

ಶ್ರೀಕೃಷ್ಣಮಠದಲ್ಲಿ ತುಳಸಿ ಸಂಕೀರ್ತನಾ ಸ್ಪರ್ಧೆಗೆ ಪರ್ಯಾಯಶ್ರೀಗಳಿ೦ದ ಚಾಲನೆ

ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ,ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ,ತುಳು ಶಿವಳ್ಳಿ ಮಾಧ್ವಮಹಾಮಂಡಲ (ರಿ) ಉಡುಪಿ ಇವರ ಸಂಯೋಜನೆಯಲ್ಲಿ ತುಳಸಿ ಸಂಕೀರ್ತನಾ ಸ್ಪರ್ಧೆಯನ್ನು ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ದೀಪ ಬೆಳಗಿಸಿ ಉದ್ಘಾಟಿಸಿದರು.

ನಂತರ ಬೈಲೂರು ಮಾತೃ ಮಂಡಳಿ ಮತ್ತು ಅಂಬಲಪಾಡಿ ಬಾಲಕರಿಂದ ಸಂಕೀರ್ತನೆ ನಡೆಯಿತು.ಬೈಲೂರು ಮಾತೃ ಮಂಡಳಿ ಮತ್ತು ಅಂಬಲಪಾಡಿ ಬಾಲಕರಿಂದ ಸಂಕೀರ್ತನೆ ನಡೆಯಿತು.

ತು.ಶಿ.ಮಾ.ಮ ದ ಪದಾಧಿಕಾರಿಕರಿಗಳು ,ಸದಸ್ಯರು ಉಪಸ್ಥಿತರಿದ್ದರು.

No Comments

Leave A Comment