Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ “ವಿಶ್ವರೂಪದರ್ಶನ” ಕಾರ್ಯಕ್ರಮ ಸ೦ಪನ್ನ-ಇ೦ದು ಲಕ್ಷದೀಪೋತ್ಸವ

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪತ್ರಿಯ ವಾಡಿಕೆಯ೦ತೆ ಕಾರ್ತಿಕ ಮಾಸದಲ್ಲಿ ನಡೆಯುವ ವಿಶ್ವರೂಪದರ್ಶನಕಾರ್ಯಕ್ರಮವು ಭಾನುವಾರದ೦ದು ವಿಜೃ೦ಭಣೆಯಿ೦ದ ಜರಗಿತು. ನ.22ರ ಸೋಮವಾರದ೦ದು ಲಕ್ಷದೀಪ ಕಾರ್ಯಕ್ರಮದೊ೦ದಿಗೆ ಕೆರೆಪೂಜೆ, ಕಟ್ಟೆಪೊಜೆಯೊ೦ದಿಗೆ ಜರಗಲಿದ್ದು ಮ೦ಗಳವಾರದ೦ದು ಓಕುಳಿಯೊ೦ದಿಗೆ ಸ೦ಪನ್ನಗೊಳ್ಳಲಿದೆ.

No Comments

Leave A Comment