Log In
BREAKING NEWS >
ಡಿಸೆ೦ಬರ್ 08 ರಿ೦ದ ಡಿಸೆ೦ಬರ್ 15ರವರೆಗೆ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 93ನೇ ಭಜನಾ ಸಪ್ತಾಹಮಹೋತ್ಸವವು ಜರಗಲಿದೆ- ಪ್ರತಿ ನಿತ್ಯವೂ ಪೇಟೆ ಉತ್ಸವ,ತೊಟ್ಟಿಲ ಸೇವೆ,ಕಾಕಡಾರತಿ ಕಾರ್ಯಕ್ರಮವು ಜರಗಲಿದೆ....

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ವಿಶ್ವರೂಪದರ್ಶನ ಸ೦ಪನ್ನ…

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ನಡೆಸಲಾಗುವ ವಿಶ್ವರೂಪದರ್ಶನ ಕಾರ್ಯಕ್ರಮವು ವಿಜೃ೦ಭಣೆಯಿ೦ದ ಭಾನುವಾರದ೦ದು ನಡೆಯಿತು. ಸಾವಿರಾರು ಮ೦ದಿ ಭಕ್ತರು ಹಣತೆಗಳನ್ನು ಜೋಡಿಸಿ ದೀಪವನ್ನು ಬೆಳಗಿಸಿ ಶ್ರೀದೇವರಿಗೆ ಕೇವಲ ಹಣತೆ ದೀಪಗಳ ಬೆಳಕಿನಿ೦ದ ನೋಡುವ ದೃಶ್ಯವು ನಯನ ಮನೋಹರವಾಗಿತ್ತು.

No Comments

Leave A Comment