Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನ: ಶ್ರೀ ವೆಂಕಟರಮಣ ಭಜನಾ ಮಂಡಳಿಯ 50 ನೇ ವರ್ಷದ ಆಚರಣೆ-1ವಾರಗಳ ಅಖ೦ಡ ಭಜನಾ ಸಪ್ತಾಹ ಮಹೋತ್ಸವ

ಕಾರ್ಕಳ: ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ವೆಂಕಟರಮಣ ಭಜನಾ ಮಂಡಳಿಯ 50 ನೇ ವರ್ಷದ ಆಚರಣೆಯ ಸಲುವಾಗಿ ತಾ -9-11-21ರಿಂದ 15-11-21ರ ವರೆಗೆ (7ದಿನದ) ಅಖಂಡವಾಗಿ ಸಪ್ತಾಹ ಭಜನೆ ಕಾರ್ಯಕ್ರಮ ಉದ್ಘಾಟನೆಗೊ೦ಡಿತು. ಸಾವಿರಾರು ಮ೦ದಿ ಭಕ್ತರು ಈ ಸಪ್ತಾಹ ಮಹೋತ್ಸವದಲ್ಲಿ ಭಾಗವಹಿಸಿ ಭಜನೆಯನ್ನು ಹಾಡುತ್ತಿದ್ದಾರೆ.

ಪ್ರತಿಗ೦ಟೆಗೊ೦ದು ಪಾಳಿಯ೦ತೆ ದಿನದ 24ಗ೦ಟೆಯೂ ಭಜನಾ ಕಾರ್ಯಕ್ರಮವು ನಡೆಯುತ್ತಿದೆ.

ಬ೦ದ ಭಕ್ತರಿಗೆ ಪ್ರತಿ ನಿತ್ಯವೂ ಊಟ,ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಶ್ರೀದೇವರ ದರ್ಶನದಿ೦ದ ಸಾವಿರಾರು ಮ೦ದಿ ಪವನರಾಗಿದ್ದಾರೆ.

No Comments

Leave A Comment