Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಮಲ್ಟಿವೇರಿಯೆಟ್ ಪ್ರೋಸೆಸ್ ಮಾನಿಟರಿಂಗ್ ಯೂಸಿಂಗ್ ಮಲ್ಟಿಸ್ಕೇಲ್ ವರ್ಷನ್ ಆಫ್ ಐಸಿಎ ಎಂಬ ಸಂಶೋಧನ ಪ್ರಭಂದಕ್ಕೆ ಅಸಿಸ್ಟೆಂಟ್ ಪ್ರೊಫೆಸರ್ ಕೆ ರಾಮಕೃಷ್ಣ ಕಿಣಿಯವರಿಗೆ ಪಿಎಚ್ ಡಿ

ಉಡುಪಿ: ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯ ಇನ್ಸ್ಟ್ರಮೆಂಟೇಷನ್ ಆಂಡ್ ಕಂಟ್ರೋಲ್ ಇಂಜಿನಿಯರಿಂಗ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಕೆ ರಾಮಕೃಷ್ಣ ಕಿಣಿ ಅವರು ಮಂಡಿಸಿದ “ಮಲ್ಟಿವೇರಿಯೆಟ್ ಪ್ರೋಸೆಸ್ ಮಾನಿಟರಿಂಗ್ ಯೂಸಿಂಗ್ ಮಲ್ಟಿಸ್ಕೇಲ್ ವರ್ಷನ್ ಆಫ್ ಐಸಿಎ” ಎಂಬ ಸಂಶೋಧನ ಪ್ರಭಂದಕ್ಕೆ, ಮಾಹೇ ಸಂಸ್ಥೆಯು ಪಿಎಚ್ ಡಿ ನೀಡಿದೆ. ಅವರು ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊ (ಡಾ).ಮುದ್ದು ಮದಕಯಾರು ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ಇವರು ಕಲ್ಯಾಣಪುರ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ ಅನಂತಪದ್ಮನಾಭ ಕಿಣಿ ಹಾಗೂ ಅಹಲ್ಯ ಕಿಣಿ ಅವರ ಪುತ್ರ.

No Comments

Leave A Comment