ಉಡುಪಿ ಶ್ರೀಕೃಷ್ಣದೇವರಿಗೆ “ಅಭಯವರಲಕ್ಷ್ಮೀ” ಅಲಂಕಾರ… ಉಡುಪಿ; ವಿಜಯದಶಮಿಯ ದಿನವಾದ (ಇ೦ದು) ಶುಕ್ರವಾರದ೦ದು ಶ್ರೀಕೃಷ್ಣ ದೇವರಿಗೆ ಕಾಣಿಯೂರುಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು “ಅಭಯವರಲಕ್ಷ್ಮೀ” ಅಲಂಕಾರವನ್ನು ಮಾಡಿದರು. ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು. Share this:TweetWhatsAppEmailPrintTelegram