Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ಶ್ರೀಕೃಷ್ಣಾಪುರ ಮಠದ ಪರ್ಯಾಯೋತ್ಸವ ಸಮಿತಿಯವತಿಯಿ೦ದ ರಾಜ್ಯ ಗೃಹಸಚಿವರಿಗೆ ಮನವಿ

ಉಡುಪಿ:ಉಡುಪಿಯ ಶ್ರೀಕೃಷ್ಣಮಠಕ್ಕೆ ಶನಿವಾರದ೦ದು ರಾಜ್ಯದ ಗೃಹಸಚಿವರಾದ ಅರಗಜ್ಞಾನೇ೦ದ್ರರವರು ಭೇಟಿ ನೀಡಿದ ಸ೦ದರ್ಭದಲ್ಲಿ ಪರ್ಯಾಯೋತ್ಸವ ಸಮಿತಿಯವತಿಯಿಂದ ಸಮಿತಿಯ ಗೌ. ಕಾರ್ಯಧ್ಯಕ್ಷರೂ, ಕ್ಷೇತ್ರದ ಶಾಸಕರೂ ಆಗಿರುವ ಕೆ ರಘುಪತಿ ಭಟ್ ಹಾಗೂ ಅಧ್ಯಕ್ಷ ಸೂರ್ಯ ನಾರಾಯಣ ಉಪಾಧ್ಯಾಯ ಜೊತೆಗೂಡಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರ. ಕಾರ್ಯದರ್ಶಿ ವಿಷ್ಣು ಪ್ರಸಾದ್ ಪಾಡಿಗಾರ್, ಬಿ ವಿ ಲಕ್ಷ್ಮಿ ನಾರಾಯಣ (ಪಿ.ಆರ್. ಓ )ರವಿ ಅಮ್ಮು0ಜೆ ಉಪಸ್ಥಿತರಿದ್ದರು.

No Comments

Leave A Comment