ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರಿ೦ದ ಹರಿದ್ವಾರದಲ್ಲಿ ಗ೦ಗಾ ಪೂಜೆ ಉಡುಪಿ:ಮು೦ದಿನ ವರುಷ ಜನವರಿಯಲ್ಲಿ ಪರ್ಯಾಯ ಪೀಠವನ್ನೇರಲಿರುವ ಉಡುಪಿಯ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ಗುರುವಾರದ೦ದು ಹರಿದ್ವಾರದಲ್ಲಿ ಗ೦ಗಾ ಪೂಜೆಯನ್ನು ನೆರವೇರಿಸಿದರು. Share this:TweetWhatsAppEmailPrintTelegram