Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ವಿಶ್ವ ಜೂನಿಯರ್ ಶೂಟಿಂಗ್ ಚಾಂಪಿಯನ್‌ಶಿಪ್‌: ಶೂಟರ್ ಮನು ಭಾಕರ್‌ಗೆ ನಾಲ್ಕನೇ ಸ್ವರ್ಣ

ಲಿಮಾ: ವಿಶ್ವ ಜೂನಿಯರ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮನು ಭಾಕರ್‌ ನಾಲ್ಕನೇ ಚಿನ್ನ ಗೆದ್ದಿದ್ದಾರೆ.

ಪೆರುವಿನಲ್ಲಿ ನಡೆದ ಮೆಗಾ ಈವೆಂಟ್‌ನಲ್ಲಿ 25 ಮೀ ಪಿಸ್ತೂಲ್ ವಿಭಾಗದ ಫೈನಲ್‌ನಲ್ಲಿ ಮನು, ರಿಥಮ್ , ನಾಮ್ಯಾ ಕಪೂರ್ ಅವರನ್ನೊಳಗೊಂಡ ಟೀಂ ಇಂಡಿಯಾ 16–4ರಿಂದ ಅಮೆರಿಕಾವನ್ನು ಮಣಿಸಿದೆ.

ಪುರುಷರ ಟ್ರ್ಯಾಪ್ ಟೀಮ್ ಈವೆಂಟ್‌ನಲ್ಲಿ 25 ಮೀಟರ್ ರಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಭಾರತ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದೆ.

No Comments

Leave A Comment