
ಉಡುಪಿಶ್ರೀಅನ೦ತೇಶ್ವರ, ಶ್ರೀಚ೦ದ್ರಮೌಳೀಶ್ವರ, ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ, ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಸ೦ಭ್ರಮದ ಕದಿರುಕಟ್ಟುವ ಕಾರ್ಯಕ್ರಮ
ಉಡುಪಿ :ಉಡುಪಿಯ ಇತಿಹಾಸ ಪ್ರಸಿದ್ಧ ದೇವಾಲಯಗಳಾದ ಶ್ರೀಅನ೦ತೇಶ್ವರ ಹಾಗೂ ಚ೦ದ್ರಮೌಳೀಶ್ವರ,
ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ
ಕಲ್ಯಾಣಪುರ ದೇವಸ್ಥಾನಗಳಲ್ಲಿ ನವರಾತ್ರೆಯ ಪ್ರಥಮ ದಿನವಾದ ಗುರುವಾರದ೦ದು ಕದಿರುಕಟ್ಟುವ ಸಕಲ ಧಾರ್ಮಿಕ ವಿದಿವಿಧಾನಗಳೊ೦ದಿಗೆ ವಿಜೃ೦ಭಣೆಯಿ೦ದ ಜರಗಿತು.ಶ್ರೀಕೃಷ್ಣಮಠದಲ್ಲಿ ವಿಜಯದಶಮಿಯ೦ದು ಕದಿರುಕಟ್ಟುವ ಕಾರ್ಯಕ್ರಮ ಜರಗಲಿದೆ.