ಶ್ರೀಕೃಷ್ಣ ದೇವರಿಗೆ ನವರಾತ್ರಿಯ ಪ್ರಯುಕ್ತ “ಮೋಹಿನೀ” ಅಲಂಕಾರ ಶ್ರೀಕೃಷ್ಣ ದೇವರಿಗೆ ನವರಾತ್ರಿಯ ಪ್ರಯುಕ್ತ ಇಂದು ಕಾಣಿಯೂರುಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು “ಮೋಹಿನೀ” ಅಲಂಕಾರವನ್ನು ಮಾಡಿದರು.ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು. Share this:TweetWhatsAppEmailPrintTelegram