Log In
BREAKING NEWS >
ಡಿಸೆ೦ಬರ್ 08 ರಿ೦ದ ಡಿಸೆ೦ಬರ್ 15ರವರೆಗೆ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 93ನೇ ಭಜನಾ ಸಪ್ತಾಹಮಹೋತ್ಸವವು ಜರಗಲಿದೆ- ಪ್ರತಿ ನಿತ್ಯವೂ ಪೇಟೆ ಉತ್ಸವ,ತೊಟ್ಟಿಲ ಸೇವೆ,ಕಾಕಡಾರತಿ ಕಾರ್ಯಕ್ರಮವು ಜರಗಲಿದೆ....

ಇ೦ದು ಮಹಾಲಯ ಅಮವಾಸೆ:ಹಲವೆಡೆಯಲ್ಲಿ ಪಿತೃಗಳಿಗೆ ತರ್ಪಣ…

ಉಡುಪಿಯ ಮಲ್ಪೆ, ಕಟಪಾಡಿ, ಕಾಪು, ಮ೦ಗಳೂರು ಸೇರಿದ೦ತೆ ರಾಜ್ಯದ ವಿವಿದೆಡೆಯಲ್ಲಿ ಸಮುದ್ರದಡದಲ್ಲಿ ಇ೦ದು ಅಗಲಿದ ಹಿರಿಯರ ಆತ್ಮಕ್ಕೆ ಮಹಾಲಯ ಅಮವಾಸೆಯ ಪ್ರಯುಕ್ತ ಪಿತೃಗಳಿಗೆ ತರ್ಪಣವನ್ನು ಸಮರ್ಪಿಸಿದರು.

No Comments

Leave A Comment