ಇ೦ದು ಮಹಾಲಯ ಅಮವಾಸೆ:ಹಲವೆಡೆಯಲ್ಲಿ ಪಿತೃಗಳಿಗೆ ತರ್ಪಣ… ಉಡುಪಿಯ ಮಲ್ಪೆ, ಕಟಪಾಡಿ, ಕಾಪು, ಮ೦ಗಳೂರು ಸೇರಿದ೦ತೆ ರಾಜ್ಯದ ವಿವಿದೆಡೆಯಲ್ಲಿ ಸಮುದ್ರದಡದಲ್ಲಿ ಇ೦ದು ಅಗಲಿದ ಹಿರಿಯರ ಆತ್ಮಕ್ಕೆ ಮಹಾಲಯ ಅಮವಾಸೆಯ ಪ್ರಯುಕ್ತ ಪಿತೃಗಳಿಗೆ ತರ್ಪಣವನ್ನು ಸಮರ್ಪಿಸಿದರು. Share this:TweetWhatsAppEmailPrintTelegram