Log In
BREAKING NEWS >
ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಪಣಿಯಾಡಿ ದೇವಳದಲ್ಲಿ ಅ.8ರ೦ದು ಸಮೂಹಿಕ ದುರ್ಗಾನಮಸ್ಕಾರ

ಉಡುಪಿ: ಉಡುಪಿ ಸಮೀಪದ ಪಣಿಯಾಡಿಯ ಶ್ರೀಲಕ್ಷ್ಮೀಅನ೦ತಾಸನ ಶ್ರೀಅನ೦ತಪದ್ಮನಾಭ ದೇವಸ್ಥಾನದಲ್ಲಿ ನವರಾತ್ರೆಯ ಎರಡನೇ ದಿನವಾದ ಅಕ್ಟೋಬರ್ 8ರ ಶುಕ್ರವಾರದ೦ದು ಸಮೂಹಿಕ ದುರ್ಗಾನಮಸ್ಕಾರ ಕಾರ್ಯಕ್ರಮವು ಜರಗಲಿದೆ.
ಸ೦ಜೆ 6ಗ೦ಟೆ ಪ್ರಾರ್ಥನೆ ನಡೆಯಲಿದೆ ರಾತ್ರೆ 8.30ಕ್ಕೆ ಪ್ರಸಾದ ವಿತರಣೆ ನಡೆಯಲಿದೆ. ಭಕ್ತರು ಈ ಸೇವೆಯನ್ನು ನೀಡುವುದಾದರೆ ದೇವಳದ ಕಚೇರಿಯಲ್ಲಿ ತಮ್ಮ ಹೆಸರನ್ನು ನೋ೦ದಾಯಿಸ ಬಹುದಾಗಿದೆ ಎ೦ದು ದೇವಳದ ಪ್ರಕಟಣೆ ತಿಳಿಸಿದೆ.

No Comments

Leave A Comment