Log In
BREAKING NEWS >
ಡಿಸೆ೦ಬರ್ 08 ರಿ೦ದ ಡಿಸೆ೦ಬರ್ 15ರವರೆಗೆ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 93ನೇ ಭಜನಾ ಸಪ್ತಾಹಮಹೋತ್ಸವವು ಜರಗಲಿದೆ- ಪ್ರತಿ ನಿತ್ಯವೂ ಪೇಟೆ ಉತ್ಸವ,ತೊಟ್ಟಿಲ ಸೇವೆ,ಕಾಕಡಾರತಿ ಕಾರ್ಯಕ್ರಮವು ಜರಗಲಿದೆ....

ಉಡುಪಿ ಪ್ರಭು ಮೊಬೈಲ್ಸ್ “ರೈಡರ್‌ ಶೋಪಿ” ವಿದ್ಯುಕ್ತವಾಗಿ ಉದ್ಘಾಟನೆ

ಉಡುಪಿ:ಸೆ.21: ನಗರದ ಕೆ ಎ೦ ಮಾರ್ಗದ ತ್ರಿವೇಣಿ ಸರ್ಕಲ್‌ನಲ್ಲಿ ‘ಪ್ರಭು ಮೊಬೈಲ್ಸ್ “ರೈಡರ್ ಶೋಪಿ” ನೂತನ 4ನೇ ಮಳಿಗೆಯ ಉದ್ಘಾಟನೆ ಕಾರ್ಯಕ್ರಮವು ಸೆಷ್ಟ೦ಬರ್ 13ನೇ ತಾರೀಕಿನ ಸೋಮವಾರ ನಡೆಯಿತು.

ಸಿಂಡಿಕೇಟ್ ಬ್ಯಾಂಕಿನ ನಿವೃತ್ತ  ಗೋಪಾಲಕೃಷ್ಣ ಪ್ರಭು ಉದ್ಘಾಟಿಸಿ ಶುಭ ಹಾರೈಸಿದರು.

ಈ ಮಳಿಗೆಯಲ್ಲಿ ಆಕರ್ಷಕ ಮೊಬೈಲ್ ಸೆಟ್‌ಗಳು, ಹೆಲೆಟ್, ರೈನ್‌ಕೋಟ್‌ಗಳ ಅಪಾರ ಸಂಗ್ರಹವಿದ್ದು, ಗ್ರಾಹಕರ ಕೈಗೆಟಕುವ ದರದಲ್ಲಿ ಲಭ್ಯವಿರಲಿದೆ. ಉದ್ಘಾಟನೆ ಪ್ರಯುಕ್ತ ಮುಂದಿನ 5 ದಿನಗಳ ವರೆಗೆ ಫುಲ್ ಸ್ಪೇಸ್ ಹೆಲೇಟ್ 399 ರೂ.ಗೆ ದೊರೆಯಲಿದೆ. ಬ್ರಾಂಡೆಡ್ ಹೆಲೈಟ್‌ಗಳಿಗೆ ಶೇ. 30ರ ತನಕ ರಿಯಾಯಿತಿ, ಎಲ್ಲ ಕಂಪೆನಿಗಳ ಮೊಬೈಲ್‌ಗಳು ಆನ್ ಲೈನ್ ದರದಕ್ಕಿಂತ ಕಡಿಮೆ ದರದಲ್ಲಿ ಸಿಗಲಿವೆ. ಕ್ಲಪ್ತ ಸಮಯದಲ್ಲಿ ರಿಪೇರಿ ಮಾಡಿಕೊಡುವುದಲ್ಲದೆ, ಬಿಡಿ ಭಾಗಗಳು ದೊರೆಯಲಿವೆ. ಎಕ್ಸ್‌ಚೇಂಜ್ ಆಫರ್ ಲಭ್ಯವಿರಲಿದೆ ಎಂದು ಮಾಲಕ ಗೌತಮ್ ಪ್ರಭು ತಿಳಿಸಿದರು.

No Comments

Leave A Comment