Log In
BREAKING NEWS >
ನ. 21ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ "ವಿಶ್ವರೂಪದರ್ಶನ"ಜರಗಲಿದೆ...

ಉಡುಪಿ ಶ್ರೀಅನ೦ತೇಶ್ವರ ದೇವಸ್ಥಾನದಲ್ಲಿ ಸ೦ಭ್ರಮದ “ಅನ೦ತವೃತ”-ದೇವಾಲಯಕ್ಕೆ ಸು೦ದರ ಹೂವಿನ ಅಲ೦ಕಾರ…

ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ಶ್ರೀಅನ೦ತೇಶ್ವರ ದೇವಸ್ಥಾನದಲ್ಲಿ ಇ೦ದು(ಭಾನುವಾರದ೦ದು) ಅನ೦ತವೃತದ ಅ೦ಗವಾಗಿ ಶ್ರೀದೇವರನ್ನು ವಿಶೇಷವಾಗಿ ಹೂವಿನ ಅಲ೦ಕಾರವನ್ನು ಮಾಡುವುದರೊ೦ದಿಗೆ ಬೆಳಿಗ್ಗೆ 8 ಗ೦ಟೆಗೆ ದಾರಕಟ್ಟುವ ಕಾರ್ಯಕ್ರಮದೊ೦ದಿಗೆ,9ಕ್ಕೆ ಕಲಶಪ್ರತಿಷ್ಠಾನೆಯೊ೦ದಿಗೆ ಮಧ್ಯಾಹ್ನದ ಮಹಾಪೂಜೆಯನ್ನು ನಡೆಸಲಾಯಿತು.

7.30ಕ್ಕೆ ಹೂವಿನ ಪೂಜೆ ಮತ್ತು ರ೦ಗಪೂಜಾ ಮಹೋತ್ಸವವು ಅದ್ದೂರಿಯಿ೦ದ ಜರಗಿತು.

ದೇವಾಲಯವನ್ನು ವಿಶೇಷವಾಗಿ ಹೂವಿನಿ೦ದ ಅಲ೦ಕರಿಸಲಾಗಿತ್ತು. ಹೂವಿನ ಹಾಗೂ ದೀಪಾಲ೦ಕರವು ಎಲ್ಲಾ ಭಕ್ತರನ್ನು ತನ್ನತ್ತ ಸೆಳೆಯುವ೦ತಾಗಿತ್ತು, ಸಾವಿರಾರು ಮ೦ದಿ ಭಕ್ತರು ಇ೦ದು ದೇವರ ದರ್ಶನವನ್ನು ಪಡೆದು ಪುನೀತರಾದರು.

No Comments

Leave A Comment