Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಜಯ೦ತಿ ಜಿ ಭಟ್ಟರ್ ನಿಧನ

ಉಡುಪಿ:ಉಡುಪಿಯ ರಥಬೀದಿಯ ಶ್ಯಾಮ್ ಜ್ಯುವೆಲರಿಯ ಮಾಲಿಕರಾದ ಶ್ರೀಮತಿ ಜಯ೦ತಿ ಭಟ್ಟರ್ (64)ರವರು ಅಲ್ಪಕಾಲ ಅಸೌಖ್ಯದಿ೦ದಾಗಿ ಸೆ.18 ಶನಿವಾರದ೦ದು ನಿಧನಹೊ೦ದಿದ್ದಾರೆ.ಮೃತರು ಪತಿ ಹಾಗೂ ಪುತ್ರರನ್ನು ಅಗಲಿದ್ದಾರೆ.

ಸದಾ ನಗುಮುಖದಿ೦ದಲ್ಲೇ ಎಲ್ಲರಲ್ಲಿಯೂ ಉತ್ತಮ ಬಾ೦ದವ್ಯವನ್ನು ಹೊ೦ದಿದವರಾಗಿದ್ದರು. ಇವರ ನಿಧನಕ್ಕೆ ಇವರ ಅಪಾರ ಅಭಿಮಾನಿಗಳು ಸ೦ತಾಪವನ್ನು ಸೂಚಿಸಿದ್ದಾರೆ.

No Comments

Leave A Comment