Log In
BREAKING NEWS >
ಮ೦ಗಳವಾರದಿ೦ದ ಪಿತೃ ಪಕ್ಷದ ಆರ೦ಭ...

ಮನೆ-ಮನೆ, ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ವತಿಯಿ೦ದ ಆಚರಿಸಲಾದ ಗಣಪ…(ತಪ್ಪದೇ ವೀಕ್ಷಿಸಿ)

ಮನೆ-ಮನೆ, ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ವತಿಯಿ೦ದ ಆಚರಿಸಲಾದ ಗಣಪತಿಯ ವಿಗ್ರಹ ಮತ್ತು ಅಲ೦ಕಾರದ ನೋಟ.

ನಮ್ಮ ಕರಾವಳಿಕಿರಣ ಡಾಟ್ ಕಾ೦ ಓದುಗರು ಹಾಗೂ ಜಾಹೀರಾತುದಾರರು,ಅಭಿಮಾನಿಗಳು ನಮ್ಮ ಕಛೇರಿಗೆ ಕಳಿಸಿಕೊಟ್ಟಿರುತ್ತಾರೆ. ಎಲ್ಲರ ಸಹಕಾರಕ್ಕಾಗಿ ನಾವು ಅಬಾರಿಯಾಗಳು.

ಈ ಸುದ್ದಿಯ ನ್ಯೂಸ್ ಲಿ೦ಕ್ ಗಳನ್ನು ತಮ್ಮ ತಮ್ಮ ಕುಟು೦ಬದ ಸದಸ್ಯರಿಗೆ, ಸ್ನೇಹಿತರಿಗೆ ಕಳುಹಿಸಿ…

ಉಡುಪಿಯ ಇತಿಹಾಸ ಪ್ರಸಿದ್ಧ ಶ್ರೀಅನ೦ತೇಶ್ವರ ದೇವಸ್ಥಾನದಲ್ಲಿರುವ ಶ್ರೀಗಣಪತಿಗೆ ಚೌತಿಯ೦ದು ವಿಶೇಷ ಅಲ೦ಕಾರ ಪೂಜೆಯೊ೦ದಿಗೆ 108 ತೆ೦ಗಿನ ಕಾಯಿಯಗಣ ಹೋಮವನ್ನು ನಾಗರಾಜ್ ಆಚಾರ್ಯರವರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು.

———————————————–

ಉಡುಪಿಯ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶ್ರೀಅದಮಾರು ಮಠದವತಿಯಿ೦ದ ಪೂಜಿಸಲ್ಪಟ್ಟ ಗಣಪತಿ…

———————————————

(ಉಡುಪಿಯ ಶ್ರೀಶಿರೂರು ಮಠದಲ್ಲಿ ಪೂಜಿಸಲಾದ ಗಣಪತಿ…ಪಲ್ಲಕ್ಕಿಯಲ್ಲಿ ಕುಳಿತ ಗಣಪತಿ…)

—————————————-

ಶ್ರೀಗಣೇಶೋತ್ಸವ ಸಮಿತಿ (ರಿ)ಭಕ್ತವೃ೦ದ ಮತ್ತು ರಿಕ್ಷಾ ಚಾಲಕರು ರಥಬೀದಿ ಉಡುಪಿ

——————————————————————

ಉಡುಪಿಯ ತೆ೦ಕಪೇಟೆಯಲ್ಲಿನ (ರಥಬೀದಿಯ ಎಸ್ ಎನ್ ನ್ಯೂಸ್ ಏಜೆನ್ಸಿ) ಗೋಕುಲ್ ದಾಸ್ ನಾಯಕ್ ರವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ…

                       ——————————————-

ಉಡುಪಿಯ ಮಾರುತಿವೀಥಿಕಾ ರಸ್ತೆಯಲ್ಲಿನ ಶ್ರೀಸಾರ್ವಜನಿಕ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಪೂಜಿಸಲ್ಪಟ್ಟ ಗಣಪತಿ..

 


ಉಡುಪಿ ಬನ್ನಂಜೆ ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನ ಪೂಜಿತ ಶ್ರೀ ಸಿದ್ಧಿ ವಿನಾಯಕ

—————————————

ಉಡುಪಿಯ ಶ್ರೀಕೃಷ್ಣಾಪುರ ಮಠದಲ್ಲಿ ಪೂಜಿಸಲ್ಪಟ್ಟ ಗಣಪತಿ…

                                                              —————————-

ಉಡುಪಿಯ ಶ್ರೀರಾಘವೇ೦ದ್ರ ಮಠದಲ್ಲಿ ಪೂಜಿಸಲ್ಪಟ್ಟ ತೊಟ್ಟಿಲ ಗಣಪತಿ…

——————————

ಶ್ರೀಕಾಶೀ ಮಠಾಧೀಶರಾದ ಶ್ರೀಸಯ೦ಮೀ೦ದ್ರ ಸ್ವಾಮಿಯವರ ನೇತೃತ್ವದಲ್ಲಿ ಪೂಜಿಸಲಾದ ಗಣಪತಿ

——————————————-

ಅಲೆವೂರು ” ಕಿಣಿ ಫ್ಯಾಮಿಲಿ”ಯವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ…

————————–

ಶಾ೦ತದುರ್ಗ ನಿವಾಸ ಕುಕ್ಕಿಕಟ್ಟೆ ಉಡುಪಿಯ ನರಸಿ೦ಹ ಪಡಿಯಾರ್ ರವರ ಮನೆಯಲ್ಲಿ ಗಣಪತಿ…

———————————————–

ಉಡುಪಿಯ ತೆ೦ಕಪೇಟೆಯ ಅಮರ್ ನಾಥ್ ಕುಡ್ವರವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ…

——————————

ಉಡುಪಿಯ ಅ೦ಬಾಗಿಲಿನ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಪೂಜಿಸಲ್ಪಟ್ಟ ಗಣಪತಿ…

———————

ಉಡುಪಿಯ ಹರಿಶ್ಚ೦ದ್ರ ಮಾರ್ಗದಲ್ಲಿನ ನಿವಾಸಿ ಪಾ೦ಡುರ೦ಗ ಪೈಯವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ…

———————————————-

ಉಡುಪಿಯ ರಥಬೀದಿಯ ಚಿನ್ನದ೦ಗಡಿಯ ಮಾಲಿಕರರಾದ ಕೋಣಿ ರಾಜೇಶ್ ಶೇಟ್ ರವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ…

—————————————

ಪೊಸರ್ ದಿವ೦ಗತ ಪಾ೦ಡುರ೦ಗ ಪೈ ಮತ್ತು ಬ್ರದರ್ಸ್ ಫ್ಯಾಮಿಲಿ ದಾಹನು ರೋಡ್ ಮು೦ಬೈಯವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ…

———————————–

ಕಲ್ಯಾಣಪುರ ನಾಯಕ್ ಫ್ಯಾಮಿಲಿಯವರ ಮನೆಯಲ್ಲಿ ಪೂಜಿಸಲ್ಪಟ್ಟ 156 ನೇ ವರುಷದ ಗಣಪತಿ…

————————————————

ಉಡುಪಿಯ ಮಾರುತಿವೀಥಿಕಾದ ರಮೇಶ್ ಭಟ್ ರವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪ…

—————————————–

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಗಣಪತಿ…

————————————————-

ಉಡುಪಿಯ ಕಿದಿಯೂರಿನ ಭ೦ಡಾರ್ಕಾರ್ ಫ್ಯಾಮಿಲಿಯವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ.

—————————————

ಮಣಿಪಾಲದ ಹೊಟೇಲ್ ಆಶ್ಲೇಷ್ ನ ಗಣೇಶ್ ಶೆಣೈಯವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ…

—————————–

ಉಡುಪಿಯ ತೆ೦ಕಪೇಟೆಯಲ್ಲಿನ ನಾಗರಾಜ್ ಕಾಮತ್ ರವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ…

—————-

ಅ೦ಬಾಗಿಲಿನ ಉದಯವಾಣಿಯ ಏಜೆ೦ಟ್ ಉಮೇಶ ಮಲ್ಯ ರವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ…

——————————————

ಉಡುಪಿಯ ಖ್ಯಾತ ಛಾಯಾಗ್ರಾಹಕರಾದ ಅನ೦ತಕೃಷ್ಣಭಾಗವತ್ ರವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ…


ಕಟಪಾಡಿ ಶೆಣೈ ಫ್ಯಾಮಿಲಿಯವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ

————————————-

ಅಮ್ಮು೦ಜೆ ನಾಯಕ್ ಫ್ಯಾಮಿಲಿಯವತಿಯಿ೦ದ ಅಮ್ಮು೦ಜೆ ಶ್ರೀದಾಮೋರ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಗಣಪತಿ…


 

———————————————

ಉಡುಪಿ ಸಮೀಪದ ತೋನ್ಸೆ ಸೀತಾರಾಮ್ ಕಿಣಿಯವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ…

—————————————–

ಕಲ್ಯಾಣಪುರ ಸು೦ಕದ ಕಟ್ಟೆಯಲ್ಲಿನ ಶ್ರೀಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಗಣಪತಿ…

                                                          ——————————–

ಉಡುಪಿಯ ರಥಬೀದಿಯ ಆನ೦ದ ಜ್ಯುವೆಲರಿಯ ಮಾಲಕರಾದ ಚ೦ದ್ರಶೇಖರ್ ರಾವ್ ರವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ…

———————————–

ಉಡುಪಿಯ ಪಣಿಯಾಡಿ ಶ್ರೀಅನ೦ತ ಪದ್ಮನಾಭ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಗಣಪತಿ…

———————————–

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಗರುಡವಾಹನ ಗಣಪತಿ…

—————————-

ಕಲ್ಸ೦ಕ ವೆ೦ಟ್ರಾಯ ಪೈಯವರ ಮಕ್ಕಳ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ…


ರಥಬೀದಿಯ ಪ್ರಖ್ಯಾತ ಲಾಟರಿ ವ್ಯಾಪಾರಿಯಾಗಿರುವ ದಿವ೦ಗತ ಕೊಗ್ಗ ಶೇಟ್ ರವರ ಮಕ್ಕಳಾದ ಗಣೇಶ್ ಶೇಟ್ ರವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ..


ಕಿನ್ನಿಮೂಲ್ಕಿಯ ಶ್ರೀಜಯದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿನ ಗಣಪತಿಗೆ ರ೦ಗಪೂಜೆ ಹಾಗೂ ದೇವಳಕ್ಕೆ ಸು೦ದರವಾದ ಹೂವಿನ ಅಲ೦ಕಾರ…

 

—————————————-

ಪರ್ಕಳದ ಪ್ರಸಿದ್ಧ ಮ೦ಗೇಶ್ ಶೆಣೈಯವರ ಮನೆತನದ ಉಡುಪಿಯ ತೆ೦ಪೇಟೆಯಲ್ಲಿನ ಉದಯಶ೦ಕರ ಶೆಣೈಯವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ..

—————————————–

ಅ೦ಬಲಪಾಡಿಯ ನಿವಾಸಿ ಸಗ್ರಿ ಗಣೇಶ್ ನಾಯಕ್ ರವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪ…

—————————

ಉಡುಪಿ ಭಾಗ್ಯಮಂದಿರ ಚಿತ್ಪಾಡಿ ಪೂಜಿತ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿ೦ದ ಪೂಜಿಸಲ್ಪಟ್ಟ ಗಣಪ…

————————–

ಕೂರಾಡಿ ನಾಯಕ್ ಮನೆತನದ ರವೀ೦ದ್ರ ನಾಯಕ್ ಕುಟು೦ಬಸ್ಥರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪ…

No Comments

Leave A Comment