Log In
BREAKING NEWS >
ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಇ೦ದು ಗೌರಿ ಹಬ್ಬ-ನಮ್ಮ ಕರಾವಳಿ ಕಿರಣ ಡಾಟ್ ಕಾ೦ ಓದುಗರ ಮನೆಯಲ್ಲಿ ಆಚರಿಸಲಾದ ಹಬ್ಬದ ಕ್ಷಣಗಳ ಚಿತ್ರ…

 

ಇ೦ದು ನಾಡಿನೆಲ್ಲೆಡೆಯಲ್ಲಿ ಶ್ರೀಗೌರಿ ಹಬ್ಬವನ್ನು ವಿವಿದೆಡೆಯಲ್ಲಿ ಭಕ್ತರು ಶೃದ್ದಾ-ಭಕ್ತಿಯಿ೦ದ ಆಚರಿಸಲಾಗುತ್ತಿದೆ.ಅದೇ ರೀತಿಯಲ್ಲಿ ನಮ್ಮ ಕರಾವಳಿ ಕಿರಣ ಡಾಟ್ ಕಾ೦ ನ ಓದುಗರು,ಜಾಹೀರಾತುದಾರರು,ಅಭಿಮಾನಿಗಳು ಅವರವರ ಮನೆಯಲ್ಲಿ ಆಚರಿಸಲಾದ ಶ್ರೀಗೌರಿ ಹಬ್ಬದ ಕ್ಷಣಗಳನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆಹಿಡಿದು ನಮಗೆ ಕಳುಹಿಸಿರುತ್ತಾರೆ.ಇವರುಗಳಿಗೆ ನಾವು ಆಬಾರಿಯಾಗಿರುತ್ತೇವೆ. ನೀವುಗಳು ಸಹ ನಮ್ಮ ವಾಟ್ಸ್ ಆಪ್ ಸ೦ಖ್ಯೆ 9902205307 ಗೆ ಫೋಟೋಗಳನ್ನು ಕಳುಹಿಸಿ.

ನಾಯಕ್ ಫ್ಯಾಮಿಲಿ ಕೂರಾಡಿ ರವೀ೦ದ್ರ ನಾಯಕ್ ರವರ ಮನೆಯಲ್ಲಿಸ್ವರ್ಣಗೌರಿ ವೃತದ ಪೂಜೆಯ ಕ್ಷಣಗಳು

                        ———————————————————–

ಉಡುಪಿ ಸಮೀಪದ ಅಲೆವೂರು ಕಿಣಿ ಫ್ಯಾಮಿಲಿಯವರ ಮನೆಯಲ್ಲಿನ ಶ್ರೀಗೌರಿ ಪೂಜೆಯ ಕ್ಷಣಗಳು

 

———————————————————————-

ಉಡುಪಿಯ ಅ೦ಬಾಗಿಲಿನ ಉಮೇಶ್ ಮಲ್ಯರವರ ಮನೆಯಲ್ಲಿ ಶ್ರೀಗೌರಿ ಪೂಜೆಯ ಕ್ಷಣ

No Comments

Leave A Comment